ಭಾವಪೂರ್ಣ ಶ್ರದ್ಧಾಂಜಲಿ ಶ್ಯಾಮೀದ್ ತಿಮ್ಮಾಪೂರ ಇವರಿಗೆ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 10ನೇ ವಾರ್ಡಿನ  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜನಾಬ ಶ್ಯಾಮೀದ್ ತಿಮ್ಮಾಪೂರ ಇವರು ನಿನ್ನೆ ರಾತ್ರಿ…

ತಾವರಗೇರಾ ಪಟ್ಟಣದಲ್ಲಿ ಶ್ರೀ ಕನಕದಾಸರ ಜಯಂತಿ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಅದ್ದೂರಿ ಶ್ರೀ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ತಾವರಗೇರಾ ಪಟ್ಟಣದ 5ನೇ ವಾರ್ಡಿನ…

ಜೋರು ನಮ್ಮ ಕನ್ನಡದ ತೇರು, ತಾವರಗೇರಾ ಪಟ್ಟಣದಲ್ಲಿಂದು ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಯಶಸ್ವಿ.

ಜೋರು ನಮ್ಮ ಕನ್ನಡದ ತೇರು, ತಾವರಗೇರಾ ಪಟ್ಟಣದಲ್ಲಿಂದು ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಯಶಸ್ವಿ. ಕೊಪ್ಪಳ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ…

ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮ ಯಶಸ್ವಿಯಾಗಿ ಜರುಗಿತು.

ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮ ಯಶಸ್ವಿಯಾಗಿ ಜರುಗಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ದ ವಿಹಾರದಲ್ಲಿ…

ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮಕ್ಕೆ ಆತ್ಮೀಯ ಸ್ವಾಗತ,,

 ಮಾನವ ಬಂದುತ್ವ ವೇದಿಕೆ ಕರ್ನಾಕ ಹಾಗೂ ಪ್ರಗತಿಪರ ಸಂಘಟನೆಗಳು ರಾಯಚೂರು-ಕೊಪ್ಪಳದವತಿಯಿಂದ ನಡೆಯುವ ನುಡಿನಮ ಕಾರ್ಆಕ್ರಮಕ್ಕೆ ಸ್ವಾಗತ. ದಲಿತ ಸಂಘರ್ಷ ಸಮಿತಿಯ ಹಿರಿಯ…

ಬುದ್ದಂ.ಶರಣಂ.ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ ವತಿಯಿಂದ ಶ್ರೀ ಲಕ್ಷ್ಮಣ ಮುಖಿಯಾಜಿಯವರಿಗೆ 49 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀ ಲಕ್ಷ್ಮಣ ಮುಖಿಯಾಜಿ ಗೌರವ ಅಧ್ಯಕ್ಷರು. ಬುದ್ದಂ. ಶರಣಂ. ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ. ಯುವಕರ ಕಣ್ಮಣಿ, ನಗು ಮುಖದ…

ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ.

ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ…

ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್॥ (ಶಾಶ್ವತತೆಯ ದೀರ್ಘ ವರ್ಷಗಳವರೆಗೆ ನೀವು ವಿಶ್ರಾಂತಿ ಪಡೆಯುವುದಿಲ್ಲ  ಏಕೆಂದರೆ…

ಗರ್ಜನಾಳ ಗ್ರಾಮಸ್ಥರಿಂದ ಹಾಗೂ ನಗರ ಮತ್ತು ಗ್ರಾಮ ಸಬಲೀಕರಣ ಸಮಿತಿ (ರಿ) ವತಿಯಿಂದ ಅಕ್ರಮ ಮದ್ಯ ಮಾರಾಟ ತಡೆಯಲು ತಾವರಗೇರಾ ಪಟ್ಟಣದ ಪಿ.ಎಸ್.ಐ. (ನಾಗರಾಜ ಕೊಟಗಿಯವರಿಗೆ ಮನವಿ ಪತ್ರ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಗರ್ಜನಾಳ ಗ್ರಾಮದ ಕೇವಲ ಒಂದು ಸಮಸ್ಯ ಅಲ್ಲ ಇದು.…

ನನ್ನ ಎಲ್ಲಾ ಮಾಧ್ಯಮ ಮಿತ್ರರಿಗೂ ಹಾಗೂ ಹಿರಿಯ ಮಾಧ್ಯಮ ಸಂಪಾದಕರಿಗೂ ಮತ್ತು ವರದಿಗಾರರಿಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯ ದಿನದ ಅಂಗವಾಗಿ ಪ್ರತಿ ವರ್ಷ ನವೆಂಬರ್ 16 ರಂದು…