ಬುದ್ದಂ.ಶರಣಂ.ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ ವತಿಯಿಂದ ಶ್ರೀ ಲಕ್ಷ್ಮಣ ಮುಖಿಯಾಜಿಯವರಿಗೆ 49 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Spread the love

ಶ್ರೀ ಲಕ್ಷ್ಮಣ ಮುಖಿಯಾಜಿ ಗೌರವ ಅಧ್ಯಕ್ಷರು. ಬುದ್ದಂ. ಶರಣಂ. ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ. ಯುವಕರ ಕಣ್ಮಣಿ, ನಗು ಮುಖದ ಒಡೆಯ ಜೊತೆಗೆ ಸದಾ ಸಮಾಜ ಸೇವೆಯಲ್ಲಿ ತೋಡಗಿರುವಂತ ಪ್ರಮಾಣಿಕ ವ್ಯಕ್ತಿ, ಹಾಗೂ ಬಡವರ ಬಂದು, ಹಾಗೂ ಬ.ಜಾ.ಪ.ದ ಮುಖಂಡರು, ಹಾಗೂ ಗೌರವ ಅಧ್ಯಕ್ಷರು . ಬುದ್ದಂ. ಶರಣಂ. ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ ಪಟ್ಟದವತಿಯಿಂದ ಶ್ರೀ ಲಕ್ಷ್ಮಣ ಮುಖಿಯಾಜಿ ಯವರಿಗೆ 49 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಇವರಿಗೆ ಉತ್ತಮ ಆಯುರಾರೋಗ್ಯ, ಕರುಣಿಸಲಿ, ತಾವು ನಡೆದ ಪ್ರತಿ ಹೆಜ್ಜೆಯಾ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತ ನೂರಾರು ಕಾಲ ಸುಖವಾಗಿ ಬಾಳಿ, ಖುಷಿಯಾಗಿ ಜೀವಿಸಿ, ಜೀವನದಲ್ಲಿ ಸಪಲ ಸಂಪತ್ತು ನಿಮಗೆ ದೊರೆಯಲಿ,ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು ಆಶೀರ್ವದಿಸಲಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ ಬಡ/ಬಗ್ಗರ ಬಾಳು ಬೆಳಗಿದ ನಿಮ್ಮ ಜೀವನ ಹಸನಾಗಿರಲಿ ಮತ್ತು ತಮ್ಮ ರಾಜಕೀಯ ಹಿತ ಶಕ್ತಿಯಲ್ಲಿ (ರಾಜ್ಯ ರಾಜಕೀಯದಲ್ಲಿ) ಉತ್ತಮ ಯಶಸ್ಸು ಕರುಣಿಸಲಿ ಎಂದು ಬುದ್ದಂ. ಶರಣಂ. ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ ವತಿಯಿಂದ ಹಾರೈಸುತ್ತೇವೆ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *