ಕುಷ್ಟಗಿ ತಾಲೂಕು ಬಿಜೆಪಿ ಮಂಡಲದಿಂದ ಪ್ರಮುಖ ಬೀದಿಗಳಲ್ಲಿ ಮೋದಿಜೀಯವರ ರಾಜಕೀಯ ಹಾಗೂ ಪ್ರಧಾನ ಮಂತ್ರಿಯಾಗಿ 8 ವರ್ಷದ ಸಾಧನೆ ಕರಪತ್ರ ಹಂಚಿಕೆ…..

Spread the love

ಕುಷ್ಟಗಿ ತಾಲೂಕು ಬಿಜೆಪಿ ಮಂಡಲದಿಂದ ಪ್ರಮುಖ ಬೀದಿಗಳಲ್ಲಿ ಮೋದಿಜೀಯವರ ರಾಜಕೀಯ ಹಾಗೂ ಪ್ರಧಾನ ಮಂತ್ರಿಯಾಗಿ 8 ವರ್ಷದ ಸಾಧನೆ ಕರಪತ್ರ ಹಂಚಿಕೆ…..

: ಕುಷ್ಟಗಿ ತಾಲೂಕು ಬಿಜೆಪಿ ಮಂಡಲದಿಂದ ಪ್ರಮುಖ ಬೀದಿಗಳಲ್ಲಿ ಮೋದಿಜೀಯವರ ರಾಜಕೀಯ ಹಾಗೂ ಪ್ರಧಾನ ಮಂತ್ರಿಯಾಗಿ 8 ವರ್ಷದ ಸಾಧನೆ ಕರಪತ್ರ ಹಂಚಿಕೆ. ಕುಷ್ಟಗಿ ತಾಲೂಕಿನಲ್ಲಿ ಇಂದು ತಾಲೂಕು ಬಿಜೆಪಿ ಮಂಡಲದಿಂದ ಪ್ರಮುಖ ಬೀದಿಗಳಲ್ಲಿ ಭಾರತದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಜೀಯವರ ರಾಜಕೀಯ ಹಾಗೂ ಪ್ರಧಾನ ಮಂತ್ರಿಯಾಗಿ 8 ವರ್ಷದ ಸಾಧನೆ ಕರಪತ್ರ ವನ್ನು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಾನ್ಯ ಎಸ್. ವಿ. ಸಂಕನೂರವರ ನೇತೃತ್ವದಲ್ಲಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪ್ರಮುಖ ಬೀದಿಗಳಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ.

ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್ ಮತ್ತು  ಅನೇಕ ಕಾರ್ಯಕರ್ತರ ಜತೆಗೂಡಿ ಪ್ರಮುಖ ಬೀದಿ ಬದಿಯ ಅಂಗಡಿ ಮಾಲಿಕರಿಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ. ಮೋದಿಜೀಯವರ ಸಾಧನೆ ಕರಪತ್ರ ಗಳನ್ನು ಹಂಚಿದರು. ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಬಸವರಾಜ ಹಳ್ಳೂರ. ಮಲ್ಲಣ ಪಲ್ಲೆದ. ಮಾರುತಿ ತರ್ಲಕಟ್ಟಿ. ಹುಲಪ್ಪ ಟಕ್ಕಳಕಿ. ಮುಂತಾದವರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *