FITU ರಾಯಚೂರು ಜಿಲ್ಲಾ ಸಮಿತಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಿಂಧನೂರು ತಾಲೂಕಿನ ಸರ್ಕ್ಯೂಟ್￰ ಹೌಸ್ ನಲ್ಲಿ ಸಭೆ ಜರುಗಿತು.

Spread the love

FITU ರಾಯಚೂರು ಜಿಲ್ಲಾ ಸಮಿತಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಿಂಧನೂರು ತಾಲೂಕಿನ  ಸರ್ಕ್ಯೂಟ್ ಹೌಸ್ ನಲ್ಲಿ ಸಭೆ ಜರುಗಿತು.

ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ FITU ರಾಯಚೂರು ಜಿಲ್ಲಾ ಸಮಿತಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ರವಿವಾರ 3/7/22  ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ (circuit house) ಸರ್ಕ್ಯೂಟ್￰ ಹೌಸ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಈ ಸಭೆಯಲ್ಲಿ ಸಿಂಧನೂರು ನಗರದ ಹಿರಿಯ ಮುತಾಸದ್ದಿ ಗಳು ಹಾಗೂ ಕಾರ್ಖಾನೆ ಮತ್ತು ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು ರಾಜನಾಯಕ್ ಇವರು ಸವಿಸ್ತರವಾಗಿ ಕಾರ್ಮಿಕರ ಹಕ್ಕು ಸರಕಾರದಿಂದ ಹೇಗೆ ಪಡೆದುಕೊಳ್ಳ ಬೇಕೆಂದು ವಿವಾರಿಸಿದರು ರಾಯಚೂರು ಜಿಲ್ಲಾ ಅಧ್ಯಕ್ಷರು ಆದಂತಹ ಹಬೀಬ್  (ರಾಜ ಸಾಬ್)  ಕಟ್ಟಡ ಕಾರ್ಮಿಕರ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು .ಜಿಲಾನಿ ಯರಗೇರಾ ರಾಜ್ಯ ಸಲಹಾ ಸಮಿತಿ ಸದಸ್ಯ ಪ್ರಸ್ತಾಪಿಸಿದರು …

ವರದಿ – ಉಪ್ಪಳೇಶ ನಾರಿನಾಳ

Leave a Reply

Your email address will not be published.