ನಿರ್ಭೀತಿಯಿಂದ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿ.

Spread the love

ನಿರ್ಭೀತಿಯಿಂದ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿ.

ರಾಜ್ಯದಲ್ಲಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಲೋಪ, ದುರ್ನಡತೆ, ಗಂಭೀರ ದುರ್ನಡತೆ, ಪೊಲೀಸ್ ಕಸ್ಟಡಿಯಲ್ಲಿ ಸಾವು (ಲಾಕ್ ಅಪ್ ಡೆತ್) ಅಧಿಕಾರ ದುರ್ಬಳಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಪೊಲೀಸರಿಂದ ಹಲ್ಲೆ, ದೌರ್ಜನ್ಯ,ಅಕ್ರಮ ಬಂಧನ, ಪೊಲೀಸರಿಂದ ಅತ್ಯಾಚಾರ ಅಥವಾ ಅತ್ಯಾಚಾರ ಮಾಡಲು ಪ್ರಯತ್ನಿಸುವುದರ ವಿರುದ್ಧ ಸಾರ್ವಜನಿಕರು ನಿರ್ಭೀತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ದೂರು ಸಲ್ಲಿಸಬಹುದಾಗಿದೆ!

ದೂರುಗಳನ್ನು ಈ ಕೆಳಕಂಡ ಅಂಚೆ ವಿಳಾಸಕ್ಕೆ:-

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, 3ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು-560001 ಕಳಿಸುವ ಮೂಲಕ ಅಥವಾ ಕಚೇರಿಗೆ ಖುದ್ದಾಗಿ

ಅಥವಾ ಕಚೇರಿಯ ಈ ಮೇಲ್ ವಿಳಾಸ spca@karnataka.gov.in ಕ್ಕೆ  ಸಲ್ಲಿಸಬಹುದಾಗಿದೆ,

ಪ್ರಕರಣದ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಕಚೇರಿಯ ಈ ಕೆಳಕಂಡ ದೂರವಾಣಿ ಸಂಖ್ಯೆ: 08022868302

08022868303 ಗಳಿಗೆ ಕರೆ ಮಾಡಿ ತಿಳಿಯಬಹುದಾಗಿದೆ!

ಮೋಹನ್ ಕುಮಾರ್ ದಾನಪ್ಪ! ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಕರ್ನಾಟಕ ಸರ್ಕಾರ.

Leave a Reply

Your email address will not be published. Required fields are marked *