ಕುಪ್ಪನಕೇರಿ:ದ.ಗ್ರಾ.ಸಂಸ್ಥೆ ಗ್ರಾಮ ಕೇಂದ್ರ ಪ್ರಾರಭ,,,,,

Spread the love

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು  ಕುಪ್ಪಿನಕೆರೆ ಗ್ರಾಮದಲ್ಲಿ,ದರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೊಸ ಕೇಂದ್ರದ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿರುಪಾಕ್ಷಪ್ಪ ಹಾಗೂ ಊರಿನ ಮುಖಂಡರಾದ ತಿಮ್ಮಣ್ಣ, ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಅಂಜಲಿ,ಸಮನ್ವಯಾಧಿಕಾರಿ ಮಂಜುಳಾ, ವಲಯದ ಮೇಲ್ವಿಚಾರಕಿ ಶ್ರೀಮತಿ ಜಯಲಕ್ಷ್ಮಿ,ಸ್ಥಳೀಯ ಸೇವಾ ಪ್ರತಿನಿಧಿ ರಾಧಾ,ಹಾಗೂ ಆರು ತಂಡಗಳ ಕೇಂದ್ರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *