ವಿಜಯಪುರ/ಇಂಡಿ ನಕಲಿ ಗೊಬ್ಬರ ಅಡ್ಡೆಯ ಮೇಲೆ ರೈತರೇ ದಾಳಿ.. ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಜಪ್ತಿ.. ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ.

Spread the love

ವಿಜಯಪುರ/ಇಂಡಿ ನಕಲಿ ಗೊಬ್ಬರ ಅಡ್ಡೆಯ ಮೇಲೆ ರೈತರೇ ದಾಳಿ.. ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಜಪ್ತಿ.. ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ..

ಫಾರ್ಮೆಟ್: ಎವಿಬಿ.. ನಕಲಿ ಗೊಬ್ಬರ ಅಡ್ಡೆಯ ಮೇಲೆ ರೈತರೇ ದಾಳಿ.. ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಜಪ್ತಿ.. ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ…ಅಕ್ರಮವಾಗಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದ ಅಡ್ಡೆಯ ಮೇಲೆ ರೈತರೆ ದಾಳಿಗೈದಿರುವ ಘಟನೆ ನಿಂಬೆನಾಡಿನಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಗಳಗಿಯ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದರು. ಖಚಿತ ಮಾಹಿತಿಯನ್ನು ನಿಂಬೆನಾಡಿನ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡದ್ರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ‌. ಅದಕ್ಕಾಗಿ ಬೇಸತ್ತ ರೈತರೇ ಅಡ್ಡೆಯ ಮೇಲೆ ದಾಳಿಗೈದು ನಕಲಿ ಗೊಬ್ಬರ ರೇಡ್ ಮಾಡಿದ್ದಾರೆ. ಇನ್ನು ಸ್ಥಳದಲ್ಲಿಯೇ ನಿಂತು ಇಂಡಿ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ನಕಲಿ ಗೊಬ್ಬರದ  ಮಾಹಿತಿ ಕಲೆ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.ವಿ.ಪ್ಲೊ..ಬೈಟ್  ಎಂದು ಆಗ್ರಹಿಸಿದರ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *