ಕುಷ್ಟಗಿ ತಹಶೀಲ್ದಾರ್ ಗುರರಾಜ ಎಂ ಚಲುವಾದಿ ದೀಡಿರ್ ವರ್ಗಾವಣೆ.  

Spread the love

ಕುಷ್ಟಗಿ ತಹಶೀಲ್ದಾರ್ ಗುರರಾಜ ಎಂ ಚಲುವಾದಿ ದೀಡಿರ್ ವರ್ಗಾವಣೆ.  

 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಸೀಲ್ದಾರ ಗುರುರಾಜ ಎಂ.ಗುರರಾಜ ಚಲುವಾದಿಯವರನ್ನು ದೀಡಿರನೇ ಬಳ್ಳಾರಿ ಜಿಲ್ಲೆಯ ಕುರುಗೊಡ ತಹಸೀಲ್ದಾರ ಕಚೇರಿಗೆ ವರ್ಗಾವಣೆಗೊಳಿಸಿದೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ..! ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಮಾರ್ಗಸೂಚಿ ಅನ್ವಯ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಲಾಗಿದೆ. ಕುಷ್ಟಗಿ ತಹಸೀಲ್ದಾರ ಸೇರಿದಂತೆ ರಾಜ್ಯದ 76 ಜನ ತಹಶಿಲ್ದಾರರನ್ನು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲ್ ಅವರು ಆದೇಶ ಹೊರಡಿಸಿದ್ದಾರೆ. ಒಟ್ಟಿನಲ್ಲಿ ಇವರ ನಡೇ ಬ್ರಷ್ಟಚಾರದ ವಿರುದ್ದ, ಕಡು, ಬಡವ, ಧೀನ ದಲಿತರ ಏಳಿಗೆಗೆ ಶ್ರಮಿಸಲಿ ಎಂಬುಹುದೆ ನಮ್ಮ ಪತ್ರಿಕಾ ಬಳಗದ ಆಶಯ.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *