ಸರ್ಕಾರಿ ಪ್ರೌಢಶಾಲೆ, ಮುದೇನೂರು ನೂತನವಾಗಿ ಶಾಲಾ ಮುಖ್ಯೋಪಾಧ್ಯಾಯರಾಗಿ ವಸಂತ ಮಾಧವ್ ಕರ್ತವಕ್ಕೆ ಹಾಜರು.

Spread the love

ಸರ್ಕಾರಿ ಪ್ರೌಢಶಾಲೆ, ಮುದೇನೂರು ನೂತನವಾಗಿ ಶಾಲಾ ಮುಖ್ಯೋಪಾಧ್ಯಾಯರಾಗಿ ವಸಂತ ಮಾಧವ್ ಕರ್ತವಕ್ಕೆ ಹಾಜರು.

ಸರ್ಕಾರಿ ಪ್ರೌಢಶಾಲೆ, ಮುದೇನೂರು ನೂತನವಾಗಿ ಶಾಲಾ ಮುಖ್ಯೋಪಾಧ್ಯಾಯರಾಗಿ ವಸಂತ ಮಾಧವ್ ಕರ್ತವಕ್ಕೆ ಹಾಜರು. ಈ ಸಂದರ್ಭದಲ್ಲಿ ಅವರನ್ನು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಶಾಲೆಯ ಎಲ್ಲಾ ಸಹ ಶಿಕ್ಷಕರು ಮತ್ತು ಊರಿನ ಗುರುಹಿರಿಯರು ಶಾಲಾ ಮುಖ್ಯೋಪಾಧ್ಯಾಯರನ್ನು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಭೀಮನಗೌಡ ಬರಗೂರು ಹಾಗೂ ಸದಸ್ಯರಾದ ನಬಿ ಸಾಬ್ ಲಾಟಿ ಶೇಖಣ್ಣ ಹಡಪದ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ್ ವೈ ಉಳ್ಳಾಗಡ್ಡಿ ಹಾಗೂ ಜಮ್ಮಲಪುರ್ ಶಾಲೆಯ ಸೋಮನಗೌಡ ಪಾಟೀಲ್ ನಿವೃತ್ತ ಶಿಕ್ಷಕರಾದ ಬಸನಗೌಡ ಮೇಟಿ ಗುರುರಾಜ್ ಶಾವಿ ಸಿಕೆ ಶಿರಗುಂಪಿ ಇತರರು ಉಪಸ್ಥಿತರಿದ್ದರು.

ವರದಿ – ಚಂದ್ರುಶೇಖರ ಕುಂಬಾರ ಮುದೇನೂರು

Leave a Reply

Your email address will not be published. Required fields are marked *