ನಿಡಗುಂದಿ ತಾಲೂಕಿನ ಗೊಳಸಂಗಿ ಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಅದ್ದೂರಿ ಸ್ವಾಗತ .

Spread the love

ನಿಡಗುಂದಿ ತಾಲೂಕಿನ ಗೊಳಸಂಗಿ ಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಅದ್ದೂರಿ ಸ್ವಾಗತ .

ಗೊಳಸಂಗಿ ಗ್ರಾಮದಲ್ಲಿ ವೀರಯೋಧನಗೆ ಗ್ರಾಮದಲ್ಲ ಅದ್ದೂರಿ ಸ್ವಾಗತ ಮಾಡಿದರು ಗೊಳಸಂಗಿ ಎನ್ ಎಚ್ ಐವತ್ತು ಬಸ್ ನಿಲ್ದಾಣ ದಿಂದ ಗ್ರಾಮದ ತುಂಬೆಲ್ಲ ಮೆರವಣಿಗೆಯ ಮುಖಾಂತರ ಸಂಭ್ರಮ ಸಡಗರದಿಂದ ಕಾರ್ಯಕ್ರಮ ಮಾಡಿದರು ಅಗಸ್ಟ 04ರಂದು ಸಾಯಂಕಾಲ 5ಗಂಟೆಗೆ ಗ್ರಾಮಕ್ಕೆ ಬರಮಾಡಿ ಕೊಂಡು ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದರು ಶ್ರೀ ದೇವಾಂಗಮುನಿ.ಗು.ದೇವಾಂಗಮಠ ಸ್ವಾಮಿಗಳ ದಿವ್ಯ ಸ್ವಾಗತದೊಂದಿಗೆ ಕಾರ್ಯಕ್ರಮ ಚಾಲನೆ ಮಾಡಿದರು .

ವರದಿ~ಮೌನೇಶ್ ರಾಥೋಡ್ ವಿಜಯಪುರ

Leave a Reply

Your email address will not be published. Required fields are marked *