ಮದುರಾ ಮೈಕ್ರೋ ಪೈನಾನ್ಸ ಲಿಮಿಟೆಡ್ ಮತ್ತು ಗ್ರಾಮೀಣ ಕೂಟ ಸಹಯೋಗದಿಂದ ನಂದಾಪೂರ. ಎಮ್ ರಾಂಪುರ. ಬಚನಾಳ. ಅಂಗನವಾಡಿ ಮಕ್ಕಳಿಗೆ ಉಚಿತ ಖುರ್ಚಿ ಜಮಾಖಾನ ವಿತರಣೆ….

Spread the love

ಮದುರಾ ಮೈಕ್ರೋ ಪೈನಾನ್ಸ ಲಿಮಿಟೆಡ್ ಮತ್ತು ಗ್ರಾಮೀಣ ಕೂಟ ಸಹಯೋಗದಿಂದ ನಂದಾಪೂರ. ಎಮ್ ರಾಂಪುರ. ಬಚನಾಳ. ಅಂಗನವಾಡಿ ಮಕ್ಕಳಿಗೆ ಉಚಿತ ಖುರ್ಚಿ ಜಮಾಖಾನ ವಿತರಣೆ….

ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಹಿಂದುಳಿದ ಗ್ರಾಮಗಳ ಅಂಗನವಾಡಿಗಳ ಮಕ್ಕಳ ಕಲಿಕೆಗೋಸ್ಕರ… ಮದುರಾ ಮೈಕ್ರೋ ಪೈನಾನ್ಸ ಲಿಮಿಟೆಡ್ ಮತ್ತು ಗ್ರಾಮೀಣ ಕೂಟ ಸಹಯೋಗದಿಂದ ಸಾಮಾಜಿಕವಾಗಿ ಹಿಂದುಳಿದ ಮಕ್ಕಳ ಅಭಿವೃದ್ಧಿಗೊಸ್ಕರ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೀರೇಶಯ್ಯ ಹೀರೆಮಠ (Area manager) ವಹಿಸಿದ್ದರು. ಅತಿಥಿಗಳಾಗಿ. ಶ್ರೀ ವೀರೇಶ್ ತುರ್ವಿಹಾಳ(Branch manager) ಹಾಗೂ ಶ್ರೀ ಅಮರೇಶ್ ಹಾವಿನ CDPO ಕುಷ್ಟಗಿ. ಶ್ರೀಮತಿ ಭಾಗ್ಯಶ್ರೀ ಹೊಸಮನಿ (ಅಂಗನವಾಡಿ ಸೂಪರ್ವೈಸರ್) ಇದ್ದರು.  ಈ ಸಂಧರ್ಭದಲ್ಲಿ ತಲಾ ಒಂದು ಅಂಗನವಾಡಿಗಳಿಗೆ 20 ಖುರ್ಚಿ 2 ಜಮಾಖಾನ ವಿತರಿಸಲಾಯಿತು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *