ಮುದೆನೂರು, ಗ್ರಾಮ ಪಂಚಾಯತಿಯಲ್ಲಿ ಬಾಬು ಜಗಜೀವನ್ ರಾಮ್ ಪುಣ್ಯಸ್ಮಣೆ,,,,,

Spread the love

ಮುದೆನೂರು, ಗ್ರಾಮ ಪಂಚಾಯತಿಯಲ್ಲಿ ಬಾಬು ಜಗಜೀವನ್ ರಾಮ್ ಪುಣ್ಯಸ್ಮಣೆ,,,,,

ಮುದೆನೂರು, ಗ್ರಾಮ ಪಂಚಾಯತಿಯಲ್ಲಿ ಜುಲೈ 6: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ಅವರ 36 ನೇ ವರ್ಷದ ಪುಣ್ಯಸ್ಮರಣೆ ಆಚರಣೆ ಬುಧವಾರದಂದು  ಮಾಡಲಾಯಿತು. ಡಾ.ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು  ಹೂ ಮಾಲೆ ಹಾಕಿ,ಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ಪುಣ್ಯ ಸ್ಮರಣೆ ಆಚರಣೆ ಮಾಡಿದರು ಈ ವೇಳೆ ಸದಸ್ಯರಾದ ಹುಸೇನಪ್ಪ ಮುದೇನೂರು ಶಶಿಧರ ಉಳ್ಳಾಗಡ್ಡಿ ಸಂಗಪ್ಪ ವಾಲಿಕರ್ ಬನ್ನಟ್ಟಿ ಚಂದ್ರಶೇಖರ್ ಲಕ್ಕಿಹಾಳ  ಶರಣಪ್ಪ ಕಳ್ಳಿ  ದ್ಯಾವಪ್ಪ ತೆಗ್ಗಿಹಾಳ  ಪ್ರಶಾಂತ್ ಹಿರೇಮನಿ ಮುತ್ತು ನಡಲಮನಿ ಮಂಜು ನಾಯಕ್  ಪಂಚಾಯತಿ ಸಿಬ್ಬಂದಿಗಳಾದ ಮಾಂತೇಶ್ ಹಾವಿನಾಳ ಲಿಂಗಯ್ಯ ಸ್ವಾಮಿ ಗುಡದೂರು ಶರಣಪ್ಪ ಹೂಗಾರ್ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು,

ವರದಿ – ಚಂದ್ರುಶೇಖರ ಕುಂಬಾರ ಮುದೇನೂರು

Leave a Reply

Your email address will not be published. Required fields are marked *