ಸಂಗನಾಳ ಗ್ರಾಮಸ್ತರಿಂದ ಚಿಕ್ಕ ಅಳಿಲು ಸೇವೆ. 77.981 ರೂ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ…..

Spread the love

ಸಂಗನಾಳ ಗ್ರಾಮಸ್ತರಿಂದ ಚಿಕ್ಕ ಅಳಿಲು ಸೇವೆ. 77.981 ರೂ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ…..

ಅಭಿನವ ಶ್ರೀ ಗಳ ಮಹಾದಾಸೆಯಂತೆ 5000 ಬಡ ಮಕ್ಕಳ ಉಚಿತ ಪ್ರಸಾದ ನಿಲಯ ಕಟ್ಟಡ ನಿರ್ಮಾಣ ನಿಮಿತ್ತ ನಮ್ಮ ಸಂಗನಾಳ ಗ್ರಾಮದ ಸರ್ವಭಕ್ತರ ಪರವಾಗಿ ದೇಣಿಗೆ ಸಂಗ್ರಹ ಮಾಡಲಾಗಿತ್ತು , ನಮ್ಮ ಗ್ರಾಮದ ಪರವಾಗಿ ಚಿಕ್ಕ ಅಳಿಲು ಸೇವೆಯಾಗಿ , 77,981 / ರೂಪಾಯಿಗಳನ್ನು ಮಠಕ್ಕೆ ಅರ್ಪಣೆ ಮಾಡಲಾಯಿತು, ಈ ದೇಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಗಯ್ಯತಾತ ಹಿರೇಮಠ ಶರಣಪ್ಪ ಹಂಚಿನಾಳ ಉಪಾಧ್ಯಕ್ಷರು ಚಿಂದನದಗೌಡ ಸಂತೋಷ ಅಂಗಡಿ ಸೋಮಪ್ಪ ಹವಾರಿ ರಮೇಶ ಬಾಳಪ್ಪ ಪೂಜಾರಿ ಹಾಗೂ ಹಿರಿಯರು ಉಪಸ್ಥಿತರಿದ್ದರು ಹಾಗೂ ಸಂಗನಾಳ ಗ್ರಾಮದ ಯುವಜನತೆಗೂ ಹೃದಯಪೂರ್ವಕವಾಗಿ ಅಭಿನಂದನೆಗಳು …..

ವರದಿ – ಸೋಮನಾಥ ಎಚ್.ಎಮ್.

2 thoughts on “ಸಂಗನಾಳ ಗ್ರಾಮಸ್ತರಿಂದ ಚಿಕ್ಕ ಅಳಿಲು ಸೇವೆ. 77.981 ರೂ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ…..

Leave a Reply

Your email address will not be published. Required fields are marked *