ಜಿಲ್ಲಾ ಸಕ್ಷಮ ಘಟಕ ಮತ್ತು ವಿಭಾಗ ಆರೋಗ್ಯ ಭಾರತಿ ಶಿವಮೊಗ್ಗ ಸಂಸ್ಕಾರ ಪ್ರತಿಷ್ಠಾನ ಶಿವಮೊಗ್ಗದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ,,,,

Spread the love

ಜಿಲ್ಲಾ ಸಕ್ಷಮ ಘಟಕ ಮತ್ತು ವಿಭಾಗ ಆರೋಗ್ಯ ಭಾರತಿ ಶಿವಮೊಗ್ಗ ಸಂಸ್ಕಾರ ಪ್ರತಿಷ್ಠಾನ ಶಿವಮೊಗ್ಗದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ,,,,

ವಿಶ್ವಭಾರತಿ ಮಹಿಳಾ ಸ್ವಸಹಾಯ ಸಂಘ.ಶಿವಮೊಗ್ಗದ

ಶ್ರೀ ಸುಬ್ಬಯ್ಯ ದಂತ ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ದಂತ ಶಿಬಿರ ದಿವ್ಯಾಂಗರಿಗೆ ಇವರ ಸಹಾಯಕರಿಗೆ ಏರ್ಪಡಿಸಿದೆ.ಆದ್ದರಿಂದ ಆಯನೂರು ಗ್ರಾಮ ಪಂಚಾಯಿತಿ, ಕೋ ಹಳ್ಳಿ ಆಯನೂರು ಗ್ರಾಮ ಪಂಚಾಯಿತಿ, ಸಿರಿಗೆರೆ ಗ್ರಾಮ ಪಂಚಾಯಿತಿ ಮತ್ತು ಹಾರನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟಂತಹ ದಿವ್ಯಾಂಗರು (ವಿಕಲಚೇತನರಿಗೆ) ಮತ್ತು ಸಹಾಯಕರು ಭಾಗವಹಿಸಿ ಈ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿದೆ. ದಿನಾಂಕ:06-07-2022 ಬುಧವಾರ ಸ್ಥಳ: ಸರ್ಕಾರಿ ಸಮುದಾಯ ಆಸ್ಪತ್ರೆ ಆಯನೂರು.ಶಿವಮೊಗ್ಗ ತಾಲ್ಲೂಕು ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಯ ವರೆಗೆ

ಹೆಚ್ಚಿನ ಮಾಹಿತಿಗಾಗಿ: 1).ಕುಮಾರಶಾಸ್ತ್ರಿ ಕಾರ್ಯದರ್ಶಿ ಸಕ್ಷಮ. ಶಿವಮೊಗ್ಗ ಫೋನ್: 9243466697 2).ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ: 8147159559 3).ಎನ್.ಶ್ರೀಧರ್ ಆರೋಗ್ಯ ಭಾರತಿ. ಸಂಯೋಜಕರು 9448170417 4).ಶಬರೀಶ್ ಕಣ್ಣನ್:9964072793 5).ರಾಜಿಪ್ರಕಾಶ್:9481500646

ವರದಿ – ಸಂಪಾದಕೀಯ

Leave a Reply

Your email address will not be published.