ಕಲಾವಿದ ಸ್ನೇಹ ಬಳಗದವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ, ಗಣ್ಯರಿಗೆ, ಸಮಾಜ ಸೇವಕರಿಗೆ, ಸನ್ಮಾನ,,,,,

Spread the love

ಕಲಾವಿದ ಸ್ನೇಹ ಬಳಗದವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ, ಗಣ್ಯರಿಗೆ, ಸಮಾಜ ಸೇವಕರಿಗೆ, ಸನ್ಮಾನ,,,,,

18/06/2022 ಶನಿವಾರ ಇವತ್ತು ಕಲಾವಿದ ಸ್ನೇಹ ಬಳಗ ಇವರ ವತಿಯಿಂದ ದೈವೈಜ್ಞಾ ಕಲ್ಯಾಣಮಂಟಪ ಶಿವಮೊಗ್ಗದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ , ಗಣ್ಯರಿಗೆ , ಸಮಾಜ ಸೇವಕರಿಗೆ , ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮತ್ತು ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದರು . ಈ ಕಾರ್ಯಕ್ರಮದಲ್ಲಿ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಕಲಾವಿದ ಸ್ನೇಹ ಬಳಗದ ಅಧ್ಯಕ್ಷರಾದ ಕಲಾವಿದರು , ಮತ್ತು ಸುರೇಂದರ್ ಸರ್ , ಶಿವಮೊಗ್ಗ ಜಿಲ್ಲೆಯ DYSP ಬಾಲರಾಜ್ ಸರ್ , ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ . ಶಿವಮೊಗ್ಗ , ಪತ್ರಕರ್ತರಾದ ಶಿವಮೊಗ್ಗ ನಾಗರಾಜ್ , ಚೈತ್ರಾ ಸಜ್ಜನ್ , ಶೀಜು ಪಾಷ ಹಾಗೂ ಸಮಾಜಸೇವಕರಾದ ಶಿವರಾಜ್ , ಚಿರಂಜೀವಿ ಬಾಬು , ಪದ್ಮನಾಭ ಇನ್ನೂ ಮುಂತಾದವರು ಭಾಗವಹಿಸಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published.