ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗಾಗಿ ತಮ್ಮ ಸಲಹೆ,ಸಹಕಾರದ ಜೊತೆಗೆ ದೇಣಿಗೆ ಸಂಗ್ರಹಕ್ಕೆ ಚಾಲನೆ,,,,

Spread the love

ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗಾಗಿ ತಮ್ಮ ಸಲಹೆ,ಸಹಕಾರದ ಜೊತೆಗೆ ದೇಣಿಗೆ ಸಂಗ್ರಹಕ್ಕೆ ಚಾಲನೆ,,,,

ಕರ್ನಾಟಕದ ಮೂಲೆ ಮೂಲೆಗಳಿಂದ ಕ್ಷಣ, ಕ್ಷಣದ ವರದಿಗಳನ್ನು ನಿಮ್ಮ ತುದಿ ಬೆರಳಿಗೆ ತಲುಪಿಸುವಲ್ಲಿ  ರಾಜ್ಯದ ಜಿಲ್ಲೆ, ತಾಲೂಕ, ನಗರ, ಪಟ್ಟಣ ಹಾಗೂ ಗ್ರಾಮ, ಹಳ್ಳಿ/ಹಳ್ಳಿಗಳ ಮೂಲೆಮೂಲೆಗಳಲ್ಲಿ ಪ್ರೀತಿಯ ಓದುಗ ಮಿತ್ರರರು ಒಂದಾಗಿ ಸಲಹೆ,ಸಹಾಯ,ಸಹಕಾರದ ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ದೇಣಿಗೆ ಸಂಗ್ರಹಕ್ಕೆ ಚಾಲನೆಗೆ ಮುಂದಾಗಿದ್ದು, ನಮ್ಮ ಪತ್ರಿಕೆ ಹಾಗೂ ಪತ್ರಿಕಾ ಬಳಗಕ್ಕೂ ದೇಣಿಗೆ ಸಂಗ್ರಹ ನೀಡುತ್ತ ಬಂದಿರುವುದು ತಾವರಗೇರಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗಕ್ಕೆ ಈ 4ನೇ ವರ್ಷದ ಹರ್ಷದ ದಿನ. ತಾವರಗೇರಾ ನ್ಯೂಸ್ ಪತ್ರಿಕೆಯು 2018 ನೇ ಸಾಲಿನಲ್ಲಿ ಉದಯವಾಗಿದ್ದು, ಇದರ ಜೊತೆಗೆ 2021ರಲ್ಲಿ ತಾವರಗೇರಾ ನ್ಯೂಸ್ ವೆಬ್ ಆರಂಭಗೊಂಡಿದ್ದು, ತಾವರಗೇರಾ ನ್ಯೂಸ್ ಪತ್ರಿಕೆಯ 4 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಜೊತೆಗೆ ತಾವರಗೇರಾ ನ್ಯೂಸ್ ವೆಬ್ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿಸಲು ತಾವುಗಳು ನೀಡಿದ ಸಹಕಾರ ಅಮೋಗವಾದದ್ದು, ಆದ್ದರಿಂದ ತಮ್ಮ ಸಹಕಾರ ನಮ್ಮ ಬಳಗಕ್ಕೆ ಅಗತ್ಯವಾಗಿರುತ್ತದೆ.  ಕ್ಷಣ ಕ್ಷಣದ ಸುದ್ದಿ ಬೆರಳ ತುದಿಯಲ್ಲಿ ತಲುಪುತಿರುವುದು ವಿಶೇಷವಾಗಿದೆ. ಇದರಿಂದ ಪ್ರತಿ ಕ್ಷಣ ಕ್ಷಣಕ್ಕೂ ಹೊಸ ಸುದ್ದಿಗಳನ್ನು ತಂದು ತಮಗೆ ತಲುಪಿಸುತ್ತಿರುವುದು ವಿಶೇಷವಾಗಿ ಈ ಪತ್ರಿಕಾ ಬಳಗದವರ ಶ್ರಮವೇ ಈ ಹರ್ಷಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ  ಧಯಾಳುಗಳಾದ ತಾವುಗಳು ನಮ್ಮ ಪತ್ರಿಕೆಯ ಅಭಿವೃದ್ದಿಗೆ ಹಾಗೂ ವರದಿಗಾರರ ಬದುಕಿಗಾಗಿ ತಮ್ಮಿಂದ ಹಾಗೂ ತಮ್ಮ ಕಾರ್ಯಲಯದಿಂದ ಸಲಹೆ,ಸಹಾಯ,ಸಹಕಾರದ ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವು ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ್ದು, ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗೆ ದೇಣಿಗೆಯ ರೂಪದಲ್ಲಿ ಸಹಕಾರ  ನೀಡಬೇಕಾಗಿ ತಮ್ಮಲ್ಲಿ ಈ ಪತ್ರಿಕಾ ಬಳಗದವತಿಯಿಂದ ಸಂಪಾದಕರನ್ನಾಗಿ ನಾವುಗಳು ತಮ್ಮಲ್ಲಿ ಈ ಮನವಿ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೆವೆ. 

ಇಂತಿ ತಮ್ಮ ವಿಶ್ವಾಸಿಗ ಬಳಗ (ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗ👏👏💐💐👏👏

ಬ್ಯಾಂಕ್ ಹೆಸರು :- ಎಸ್.ಬಿ.ಐ.ಬ್ಯಾಂಕ್ ತಾವರಗೇರಾ IFSC CODE : SBIN0020218 ಖಾತೆ ಹೆಸರು :- ತಾವರಗೇರಾ ನ್ಯೂಸ್, ಖಾತೆ ಸಂಖ್ಯೆ : 37759643912, ಪೋನ್ ಪೇ ಹಾಗೂ ಗೂಗಲ್ ಪೇ ಸಂಖ್ಯೆಗೆ ಸಹಾಯ ಬಯಸುವವರು :- 9535969428     👏👏💐💐👏👏

ವರದಿಸಂಪಾದಕೀಯ

Leave a Reply

Your email address will not be published. Required fields are marked *