ತಾವರಗೇರಾ ಪಟ್ಟಣದಲ್ಲಿ ಅನಾವಶ್ಯಕವಾಗಿ  ಅಲೇದಾಡುವವರ ವಿರುದ್ದು ಸೂಕ್ತ ಕ್ರಮ ತಗೆದುಕೊಂಡ ಪೊಲೀಸ್ ಪಡೆ.

Spread the love

ತಾವರಗೇರಾ ಪಟ್ಟಣದಲ್ಲಿ ಅನಾವಶ್ಯಕವಾಗಿ  ಅಲೇದಾಡುವವರ ವಿರುದ್ದು ಸೂಕ್ತ ಕ್ರಮ ತಗೆದುಕೊಂಡ ಪೊಲೀಸ್ ಪಡೆ.

ರಾಜ್ಯದಲ್ಲಿ ನಡೆಯುತ್ತಿರುವ ಈ ಕೋವಿಡ್ 19 ರ ವಿರುದ್ದ   ಬೆಳಗ್ಗೆ 06 ಗಂಟೆಯಿಂದ  10  ಗಂಟೆಯ ವರೆಗೆ ಮಾತ್ರ ಲಾಕಡೌನ್ ಜಾರಿಯಲ್ಲಿ ಇರುವುದಿಲ್ಲ. ಬೆಳಗ್ಗೆ 10 ಗಂಟೆ ಮುಗಿದ ನಂತರ ಪೊಲೀಸ್ ಪಡೆ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸಿ ಸಾರ್ವಜನೀಕರಿಗೆ ಕೋವಿಡ್ 19ರ ವಿರುದ್ದ ಜಾಗೃತಿ ಮೂಡಿಸುತ್ತ ಮುಂಜಾನೆಯಿಂದ ರಾತ್ರಿಯವರೆಗೂ  ಹಗಲಿರುಳು ಎನ್ನದೆ ಶ್ರಮೀಸುತ್ರಿರುವ ಈ ಪೊಲೀಸ್ ಪಡೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು, ಪೊಲೀಸ್ ಪಡೆತಾವರಗೇರಾ ಪಟ್ಟಣದ ಸುತ್ತು ಪೊಲೀಸ್ ಕಾವಲು ಇದ್ದು, ಸಾರ್ವಜನಿಕರು ಹಾಗೂ ಊರಿಂದ ಊರಿಗೆ ಹೋಗುವ ಪಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡು ಇಂದು ಖುದ್ದಾಗಿ ತಾವರಗೇರಾ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ಗೀತಾಂಜಲಿ ಶಿಂದೇಯವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾರ್ವಜನೀಕರ ವಾಹನಗಳನ್ನು ಹಿಡಿದು ಖಡಕ್ಕಾಗಿ ಅನವಶ್ಯಕವಾಗಿ ಓಡಾಡಿದವರಿಗೆ ಪೈನ್ ಹಾಕುತ್ತ, ಪ್ರಸ್ಥಳದ ಪಯಣಿಕರಿಗೆ ತಿಳಿ ಹೇಳಿ ಕಳಿಸುವ ಕಾರ್ಯ ಚೂರುಕಾಗಿ ನಡೆಯಿತು, ಪ್ರತಿಯೊಬ್ಬರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ, ನಿಮ್ಮಿಂದ ಕುಟುಂಬ ಆರೋಗ್ಯವಾಗಿರಲಿ, ಕರೋನ ಮುಕ್ತ ತಾವರಗೇರಾ ಮಾಡೋಣ ಎನ್ನುತ್ತ ಅನವಶ್ಯಕವಾಗಿ ಓಡಾಡುವವರಿಗೆ ತಿಳಿ ಹೇಳಿದರು. ಆದರು ಮಾನವರಾದವರು ನಾವುಗಳು ಅವರ ಈ ಕಾರ್ಯಕ್ಕೆ ಸಾಥ ನೀಡಬೇಕು, ಅನವಶ್ಯಕವಾಗಿ ಓಡಾಡಬಾರದು, ಕರೋನ ಮುಕ್ತ ಸಮಾಜ ಮಾಡೋಣ ಎನ್ನುವುದು ನಮ್ಮ ಆಶಯ. ಈ ಸಂದರ್ಭದಲ್ಲಿ ತಾವರಗೇರಾ ಪೊಲೀಸ್ ಠಾಣೆಯ ಪಿ.ಎಸ್.ಐ. ಗೀತಾಂಜಲಿ ಶಿಂದೇಯವರು ಹಾಗೂ ಠಾಣಾ ಅದೀಕಾರಿಗಳು ಜೊತೆಗೆ ಸಿಬ್ಬಂದಿಗಳು ಮತ್ತು ಪಟ್ಟಣ ಪಂಚಾಯತಿಯ ಅಹಾರ ಅಧಿಕಾರಿಯಾದ ಪ್ರಾಣೇಸಿಯವರು ಇತರರು ಬಾಗಿಯಾಗಿದ್ದರು.

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

 

Leave a Reply

Your email address will not be published. Required fields are marked *