ಕಟ್ಟಡ ಕಾರ್ಮಿಕರಿಗೆ ಮೇಸನ್ ಕಿಟ್ ವಿತರಣೆ….

Spread the love

ಕಟ್ಟಡ ಕಾರ್ಮಿಕರಿಗೆ ಮೇಸನ್ ಕಿಟ್ ವಿತರಣೆ….

ಯಲಬುರ್ಗಾ ಪಟ್ಟಣದಲ್ಲಿ ಜೇಷ್ಠತೆ ಆಧಾರದಲ್ಲಿ ಕಟ್ಟಡ ಕಾರ್ಮಿಕರ ಮೇಸನ್ ಕೆಲಸ ಮಾಡುವವರಿಗೆ ಯಲಬುರ್ಗಾ ತಾಲೂಕಿನ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಬಸವರಾಜ ಪೂಜಾರ್  ರವರ ಮುಖಾಂತರ ಮೇಸನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು, ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ವೀರಯ್ಯ ಕೊಪ್ಪಳ, ಮತ್ತು ಮಹೇಶ್ ಯಲಬುರ್ಗಾ, ಕಾರ್ಮಿಕ ಬಂಧು ನೀಲಪ್ಪ , ಹನುಮಂತ ಇನ್ನು ಹಲವಾರು ಉಪಸ್ಥಿತರು ಹಾಜರಿದ್ದರು,

ವರದಿ – ಹುಸೇನಬಾಷಾ ಮೊತೇಖಾನ್

 

Leave a Reply

Your email address will not be published. Required fields are marked *