ಕೊಪ್ಪಳ ಜಿಲ್ಲೆಯ ಯುವ ಬರಹಗಾರರ ಎದೆಗಂಟಿದ ವಿರಹ ಚೊಚ್ಚಲ ಕೃತಿ ಲೋಕಾರ್ಪಣೆ…..

Spread the love

ಕೊಪ್ಪಳ ಜಿಲ್ಲೆಯ ಯುವ ಬರಹಗಾರರ ಎದೆಗಂಟಿದ ವಿರಹ ಚೊಚ್ಚಲ ಕೃತಿ ಲೋಕಾರ್ಪಣೆ…..

ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾದ 55 ಕೃತಿಗಳ ಪೈಕಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಯುವ ಸಾಹಿತಿ ಹುಸೇನಸಾಬ್ ವಣಗೇರಿ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020 ನೇ ಸಾಲಿನ ಪುರಸ್ಕಾರ ಲಭಿಸಿದೆ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 2020 ಹಾಗೂ ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಇದು ಅತಿ‌ಮೆಚ್ಚುಗೆಯ ಕಾಲ. ಆದರೆ, ಲೇಖಕನ ಪಾಲಿಗೆ ಅತಿ ಮೆಚ್ಚುಗೆಯೆಂಬುದು ವಿಷ. ಮೆಚ್ಚುಗೆಯನ್ನು ಅನುಮಾನ, ಅಪನಂಬಿಕೆಯಿಂದ ಸ್ವೀಕರಿಸಬೇಕು. ನಿಮಗೆ ನೀವೇ ವಿಮರ್ಶಕರಾಗಬೇಕು. ಸ್ವಯಂ ವಿಮರ್ಶಕನಾದರಷ್ಟೇ ಬರವಣಿಗೆ ಬೆಳೆಯಲು ಸಾಧ್ಯ ಎಂದು ಖ್ಯಾತ ಸಾಹಿತಿಗಳಾದ ಹಂಪ ನಾಗರಾಜಯ್ಯ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ 2020ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯರ ಬರಹಗಳನ್ನು ಓದುವುದು ಮತ್ತು ಮೆಚ್ಚುವುದು ಒಂದು ರೀತಿ. ಆದರೆ, ಅದಕ್ಕಿಂತ ವಿಭಿನ್ನವಾಗಿ ಹೇಗೆ ಬರೆಯಬೇಕು ಎನ್ನುವುದನ್ನು ಕಂಡುಕೊಳ್ಳುವುದು ಮುಖ್ಯ. ನೀವು ನೀವಾಗಿ ಬರೆಯುವುದು ಹೇಗೆಂದು ಅರಿಯಬೇಕು. ಬೇರೆಯವರನ್ನು ಹೀರಿಕೊಂಡು, ಮೀರಿಕೊಂಡು ಬರೆಯುವುದನ್ನು ತಿಳಿದರೆ ಲೇಖಕರ ಬೆಳವಣಿಗೆಯ ಜತೆ ಭಾಷೆಯ ಬೆಳವಣಿಗೆಯೂ ಆಗುತ್ತದೆ ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಯವರು ವಸ್ತುನಿಷ್ಠತೆ, ಸತ್ಯವನ್ನು ಹಿಡಿದಿಟ್ಟುಕೊಂಡು ಬದುಕಬಲ್ಲವನು ನಿಜವಾದ ನಾಯಕ. ಕೆಲಸಗಳ‌ ಜತೆ ಸಾಹಿತಿ ಒಂದು ಕಿರೀಟವನ್ನು ಹೊತ್ತಿರುತ್ತಾನೆ. ಅದು ತಲೆಯ ಮೇಲಿನ‌ ಕಿರೀಟವಲ್ಲ, ಎದೆಯ ಮೇಲಿನ ಮುಳ್ಳಿನ ಕಿರೀಟ. ಆ ಕಿರೀಟವನ್ನು ನೀವು ಹೊತ್ತಿರಲೇ ಬೇಕು. ವಕೀಲರು, ರಾಜಕಾರಣಿಗಳು ಒಂದೇ ಸತ್ಯವನ್ನು ಹೊಂದಿರುತ್ತಾರೆ. ಆದರೆ, ಒಬ್ಬ ಕವಿ, ಕಾದಂಬರಿಕಾರ, ನಾಟಕಕಾರನ ಪಾಲಿಗೆ ಒಂದು ಸತ್ಯಕ್ಕೆ ಒಂಬತ್ತು ಮುಖಗಳಿರುತ್ತವೆ. ನಿಜವಾದ ಲೇಖಕ ಸತ್ಯದ ಎಲ್ಲಾ ಮುಖಗಳನ್ನೂ ನೋಡಬೇಕು ಎಂದು ಕಿವಿಮಾತು ಹೇಳಿದರು. ಸಾಹಿತಿಗೆ ಮರದ ರೀತಿಯಲ್ಲಿ ಆತ್ಮವಿಶ್ವಾಸ ಇರಬೇಕು. ಹಿಂದೆ ಬಿಟ್ಟಂತೆ ನಾಳೆಯೂ ಹೂ ಬಿಡುವ ಆತ್ಮವಿಶ್ವಾಸ ಮರಕ್ಕಿರುತ್ತದೆ. ಅಂತೆಯೇ, ದಿನದಿನವೂ ಹೊಸಹೊಸ ಬರಹ ಬರೆಯುವ ವಿಶ್ವಾಸ ಲೇಖಕನಿಗಿರಬೇಕು ಎಂದು ಸಾಹಿತಿ ಜೋಗಿ ಅಭಿಪ್ರಾಯಪಟ್ಟರು. ಈ ಕಾಲದಲ್ಲಿ ಫೇಸ್​ಬುಕ್ ನಲ್ಲಿ ಬರೆಯುವುದು ತಪ್ಪಲ್ಲ. ಅದೂ ಒಂದು ತಾಳೆಗರಿಯಲ್ಲಿ ಬರೆದಂತೆ. ಆದರೆ, ಅಲ್ಲಿಯ ಹೊಗಳಿಕೆ ತೆಗಳಿಕೆಗಳು ನಿಜವಲ್ಲ ಎಂಬುದರ ಅರಿವಿರಬೇಕು ಎಂದು ಸಲಹೆ ನೀಡಿದರು.ಡಾ, ಎಮ್ ಏನ್ ನಂದೇಶ್ ಹಂಚೆ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ..

ವರದಿ – ಹುಸೇನಭಾಷಾ ಮೊತೇಖಾನ್

49 thoughts on “ಕೊಪ್ಪಳ ಜಿಲ್ಲೆಯ ಯುವ ಬರಹಗಾರರ ಎದೆಗಂಟಿದ ವಿರಹ ಚೊಚ್ಚಲ ಕೃತಿ ಲೋಕಾರ್ಪಣೆ…..

  1. I don’t know whether it’s just me or if perhaps everybody else
    experiencing problems with your blog. It seems like some of the text on your posts
    are running off the screen. Can somebody else please provide feedback
    and let me know if this is happening to them as well?
    This might be a problem with my web browser because I’ve had this happen before.
    Thank you dark market url https://alphabaydarkweb.com

  2. Hey I know this is off topic but I was wondering
    if you knew of any widgets I could add to my blog that automatically
    tweet my newest twitter updates. I’ve been looking for a
    plug-in like this for quite some time and was hoping maybe you would have
    some experience with something like this. Please let me know if you
    run into anything. I truly enjoy reading your blog and I look
    forward to your new updates. darknet market https://alphabaydarkweb.com

  3. Can I just say what a comfort to discover somebody who really knows what they’re discussing on the web.

    You actually know how to bring a problem to light and make it important.
    More and more people need to look at this and understand this side of the story.
    It’s surprising you are not more popular because you certainly have the gift.
    dark web sites https://alpha-bay.net

  4. I’ve been exploring for a little bit for any high quality articles or blog posts on this
    sort of space . Exploring in Yahoo I ultimately stumbled upon this website.
    Reading this info So i’m satisfied to express that I have a very just right uncanny feeling I discovered exactly what I needed.
    I such a lot indisputably will make sure to do not disregard this site and provides it a glance on a
    relentless basis. darknet market https://alphabaydarknetmarket.com

Leave a Reply

Your email address will not be published. Required fields are marked *