ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾವತಿಯಿಂದ ಚುನಾವಣೆಗೆ 4 ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಹರ್ಷದ ವಿಷಯ…

Spread the love

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾವತಿಯಿಂದ ಚುನಾವಣೆಗೆ 4 ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಹರ್ಷದ ವಿಷಯ…

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾವತಿಯಿಂದ ಚುನಾವಣೆಗೆ 4 ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಹರ್ಷದ ವಿಷಯ ಇಂದು ಕೊನೆಯ ದಿನ ನಾಮ ಪತ್ರ ಸಲ್ಲಿಸಲು ಸರ್ಕಾರ ಸೂಚಿಸಿರುವ ನಿಯಮದಂತೆ. ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ , 1) ದೇವೆಂದ್ರ ಕುಮಾರ್ ಮೋಚಿ 9ನೆ ವಾರ್ಡಗೆ , ರಾಜೇಶ್ವರಿ ಕಲಾಲ 4ನೇ ವಾರ್ಡಗೆ ಪಟ್ಟಣದ ಅಭಿವೃದ್ಧಿ ಹಾಗೂ ಬ್ರಷ್ಠಚಾರ ಮುಕ್ತಗೊಳಿಸಲು ನಾವೆಲ್ಲ ಒಂದಾಗಬೇಕು. ಅಯ್ಯೊಗ್ಯರಿಗಿ ಮತ ನೀಡಿ ಅವರ ಕೈಚೀಲಾ ಆಗುವುದು ಬೇಡಾ. ಎಂದು, ಹರ್ಷ ವ್ಯಕ್ತ ಪಡಿಸಿದ ಯಮನೂರಪ್ಪ ಬಿಳೆಗುಡ್ಡ ಹಾಗೂ ರಾಜಾನಾಯಕರು. ಮೈಬೂಬುಸಾಬ್, ಹಸುನ್ನುದ್ದಿನ್, ಆಪ್ತಾಪ್ ಮಹ್ಮದ ಅಲಿಯವರು, ಶರಣಪ್ಪ ಕಲಾಲ್ ರವರು…

ವರದಿ : ಉಪ ಸಂಪಾದಕೀಯ

Leave a Reply

Your email address will not be published. Required fields are marked *