ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲುಕಿನ  ಎಸ್ ಗಂಗನಾಳ ಗ್ರಾಮದಲ್ಲಿ ಶ್ರೀ ಪಂಚಪಕ್ಷಿಮಾರುತೇಶ್ವರ ಜಾತ್ರೆ ಅದ್ದೂರಿಯಾಗಿ ನೆಡೆಯಿತು.

Spread the love

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲುಕಿನ  ಎಸ್ ಗಂಗನಾಳ ಗ್ರಾಮದಲ್ಲಿ ಶ್ರೀ ಪಂಚಪಕ್ಷಿಮಾರುತೇಶ್ವರ ಜಾತ್ರೆ ಅದ್ದೂರಿಯಾಗಿ ನೆಡೆಯಿತು.

ತಳಿರು , ತೋರಣ , ವಿದ್ಯುತ್ ದೀಪಾಲಂಕಾರದಿಂದ ಸಜ್ಜುಗೊಂಡ ದೇಗುಲ ಪಂಚಪಕ್ಷಿಮಾರುತೇಶ್ವರ ಪಂಚಪಕ್ಷಿ ಮಾರುತೇಶ್ವರ ಜಾತ್ರೆ ಇಂದು # ವಿಕ ಸುದ್ದಿಲೋಕ ತಾವರಗೇರಾ ಸಮೀಪದ ಎಸ್.ಗಂಗನಾಳ ಗ್ರಾಮ ದಲ್ಲಿರುವ ಶ್ರೀಪಂಚಪಕ್ಷಿ ಮಾರುತೇಶ್ವರ ದೇಗುಲದ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನಡೆದಿದ್ದೆ . ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಾವರಗೇರಾ ಸಮೀಪದ ಎಸ್ ಗಂಗನಾಳ ಗ್ರಾಮದ ಶ್ರೀಪಂಚಪಕ್ಷಿ ಮಾರುತೇಶ್ವರ ದೇಗುಲದ ಹೊರ ನೋಟ . ಜಾತ್ರೆಯ ನಿಮಿತ್ತ ಸಿಂಗಾರಗೊಂಡ ರಥ . ( ಬಲಚಿತ್ರ ) ‘ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್ ‘ ಪ್ರದರ್ಶನ ಈ ಜಾತ್ರಾ ಮಹೋತ್ಸವದ ನಿಮಿತ್ತ ದೇಗುಲವನ್ನು ಶನಿವಾರ ತೋರಣ , ವಿದ್ಯುತ್ ದೀಪಾಲಂಕಾರ ತಳಿರು , ದಿಂದ ಸಜ್ಜುಗೊಳಿಸಲಾಗಿತ್ತು . ಭಾನುವಾರ ಬೆಳಗ್ಗೆ ಪಂಚಪಕ್ಷಿ ಮೂರ್ತಿಗೆ ಮಾರುತೇಶ್ವರ ರುದ್ರಾಭಿಷೇಕ , ಎಲೆ ಚಟ್ಟೆ ಕಟ್ಟುವುದು , ಬೆಳ್ಳಿಮೂರ್ತಿ ( ಕವಚ ) ಅಲಂಕಾರ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದಿದ್ದೆ . ಶ್ರೀಪಂಚಪಕ್ಷಿ ಮಾರುತೇಶ್ವರ . 08 ನೇ ವರ್ಷದಂತೆ ಮಹಾರಥೋತ್ಸವವು ಭಾನುವಾರ ಸಂಜೆ 05 ಗಂಟೆಗೆ ಅದ್ದೂರಿಯಾಗಿ ನೆರವೇರಿಸಲಾಯಿತು ಎಂದು ದೇಗುಲ ಕಮಿಟಿ ತಿಳಿಸಿದೆ . ತಾವರಗೇರಾ : ಸಮೀಪದ ಎಸ್.ಗಂಗನಾಳ ಗ್ರಾಮದ ಶ್ರೀಪಂಚಪಕ್ಷಿ ಮಾರುತೇಶ್ವರ ಜಾತ್ರೆಯ ನಿಮಿತ್ತ ಎರಡು ದಿನಗಳ ಕಾಲ ( ಶನಿವಾರ ಮತ್ತು ಸೋಮವಾರ ) ‘ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್ ‘ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ . ಶ್ರೀಪಂಚಪಕ್ಷಿ ಮಾರುತೇಶ್ವರ ಕೃಪಾಪೋಷಿತ ನವ ತರುಣ ನಾಟ್ಯ ಸಂಘದ ಕಲಾವಿದರು ಅಭಿನಯಿಸಲಿದ್ದು , ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ . ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ದೇಗುಲ ಕಮಿಟಿ ಉಪಾಧ್ಯಕ್ಷ ದೇವೇಂದ್ರಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ದೇಗುಲ ನಿರ್ಮಿಸಲಾಗಿದೆ . ಕುಷ್ಟಗಿ ತಾಲೂಕಿನ ಎಸ್ ಗಂಗನಾಳ ಗ್ರಾಮದಲ್ಲಿ ನಿರ್ಮಿಸಲು ಬರೋಬ್ಬರಿ 11 ವರ್ಷ   ಬೇಕಾಯಿತಂತೆ . ಇದು ಉದ್ದವಮೂರ್ತಿ ಎಸ್ ಗಂಗನಾಳ ಗ್ರಾಮದ ಶ್ರೀಪಂಚಪಕ್ಷಿ ಯಾಗಿದ್ದು , ಸುಮಾರು 11 ವರ್ಷಗಳ ಹಿಂದೆ ಅಮೃತ ಗಳಿಗೆಯಲ್ಲಿ ದೇಗುಲ ದೇವಾಲಯ ಒಡಿಶಾದ ಪುರಿಯಲ್ಲಿ ಜಗನ್ನಾಥ ದೇಗುಲವಿದೆ . ಅದರಂತೆಯೇ ಈ ಮಾರುತೇಶ್ವರ ಕಟ್ಟಿಸಬೇಕೆಂಬ ಸಂಕಲ್ಪದೊಂದಿಗೆ ಈ ದೇಗುಲ ನಿರ್ಮಾಣ ಕಾರ್ಯ ಆರಂಭ ವಾಯಿತು . ಅಲ್ಲದೆ ಈ ದೇವಾಲಯವನ್ನು ಅಮೃತ ಘಳಿಗೆಯಲ್ಲೇ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ . ಈ ದೇಗುಲ ನಿರ್ಮಾಣ ಸಂಕಲ್ಪದ ಹಿಂದೆ ರುದ್ರಗೌಡ ಪೊಲೀಸ್ ಪಾಟೀಲ್ ಹಾಗೂ ಶುಕ್ರಸಾಬ್ ಎಂಬ ಗುರುಶಿಷ್ಯರ ಕೊಡುಗೆ ಅಪಾರ ಇದೆಯಂತೆ . ಪಂಚಪಕ್ಷಿ ಶಾಸ್ತ್ರದ ಪ್ರಕಾರ ದೇಗುಲ ನಿರ್ಮಾಣ ಸಂಕಲ್ಪ ಮಾಡಿದಾಗ ಶರಣ ರುದ್ರಗೌಡ ಅವರಿಗೆ ಸಾಥ್ ನೀಡಿದ್ದು ಅವರ ಶಿಷ್ಯ ಶುಕ್ರಸಾಬ್ , ಹೀಗಾಗಿ , ಈ ಗುರು – ಶಿಷ್ಯರ ಸಮಾಧಿ ಯನ್ನು ದೇಗುಲದ ಮುಂದೆಯೇ ನಿರ್ಮಿಸಲಾಗಿದೆ . ಸಾಮಾನ್ಯವಾಗಿ ಎಲ್ಲ ದೇಗುಲಗಳಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಹಾಕಿದರೆ , ಈ ದೇಗುಲದಲ್ಲಿ ಎಡಭಾಗದಿಂದ ಪ್ರದಕ್ಷಣೆ ಹಾಕುವುದು ಮತ್ತೊಂದು ವಿಶೇಷವಾಗಿದೆ . ಹೀಗಾಗಿ ಈ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಜೀವನದ ಆಗು , ಹೋಗುಗಳ ಬಗ್ಗೆ ಶಾಸ್ತ್ರ ಕೇಳಿ ಭಕ್ತಿಯಿಂದ ನಮಿಸುವ ವಾಡಿಕೆ ಇದೆ ಊರಿನ ಗುರು ಹಿರಿಯರು ಸೇರಿ ಶ್ರೀ  ಪಂಚಪಕ್ಷಿ ಶ್ರೀ ಮಾರುತೇಶ್ವರ ಜಾತ್ರೆಯನ್ನು ವಿಜಾರಂಭನೆಯಿಂದ ನೇರವೇರಿಸಿಕೋಟ್ಟರು.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *