ಲಿಂಗಸುಗೂರು:ವಿವಿಧ ಬೇಡಿಕೆ ಈಡೇರಿಸಲು ಮನವಿ-

Spread the love

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ  ಎಲ್ಲಾ ಶಾಲೆಗಳಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಡಬೇಕು ಎಲ್ಲಾ ಮಕ್ಕಳಿಗೆ ಶಿಷ್ಯ ವೇತನ  ಕೊಡಬೇಕು  ಹೂನೂರು ಗ್ರಾಮಕ್ಕೆ ವಸತಿ ನಿಲಯ ಮತ್ತು ನಾಗಲಾಪೂರು, ಬನ್ನಿಗೋಳ,  ಗೆಜ್ಜಲಗಟ್ಟಾ,  ಗ್ರಾಮದಗಲ್ಲಿ ಪದವಿ ಪೂರ್ವ ಕಾಲೇಜ್ ಮಂಜೂರಾತಿ ಮಾಡಬೇಕು  ಕಿಶೋರಿಯರಿಗೆ ಆರೋಗ್ಯ ತಪಾಸಣೆ ಮಾಡಬೇಕು ಎಲ್ಲಾ ಶಾಲೆಗಳಿಗೆ ವಿಷಯ ವಾರು ಶಿಕ್ಷಕರನ್ನು ನೇಮಿಸಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ತಾಲೂಕ ಸಮಿತಿ ವತಿಯಿಂದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ರವರಿಗೆ ಮನವಿ ಪತ್ರ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಅಮರಮ್ಮ ತೆರೆಬಾವಿ, ಶಶಿಕಲಾ ಸೇರಿದಂತೆ ಶಾಲೆ ವಿರ್ದ್ಯಾರ್ಥಿಗಳು ಇದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *