ಮಾನ/ಅವಮಾನಗಳು,ಮೀರಿದ ಮೇಲೆ ಈ ಪತ್ರಿಕಾ ರಂಗಕ್ಕೆ ಸನ್ಮಾನ ಹುಸೇನ್ ಮೋತೆಖಾನ್ ಇವರಿಗೆ…..

Spread the love

ಮಾನ/ಅವಮಾನಗಳು,ಮೀರಿದ ಮೇಲೆ ಈ ಪತ್ರಿಕಾ ರಂಗಕ್ಕೆ ಸನ್ಮಾನ ಹುಸೇನ್ ಮೋತೆಖಾನ್ ಇವರಿಗೆ…..

ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸಮಾಜಸೇವೆ ಸಲ್ಲಿಸುತ್ತಾ, ಅನ್ಯಾಯದ ವಿರುದ್ಧ ತಮ್ಮದೇ ಆದ ಬರವಣಿಗೆಯ ಮೂಲಕ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಾದ್ಯಂತ ಹೆಸರು ಗಳಿಸುತ್ತಿರುವ ಹುಸೇನ್ ಮೋತೆಖಾನ್ ಇವರಿಗೆ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಸ್ಟಾರ್ ಅರ್ವಾಡ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ದಿನಾಂಕ 03-10-2021 ರಂದು ಬೆಂಗಳೂರಿನ ಜಿಎಂ ರಿಜೈನ್ಸ್ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ಕವಿತಾ ಮೀಡಿಯಾ ಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಬಿನ್ ಹೊರಪೇಟೆ ಸಾರಥ್ಯದಲ್ಲಿ ಕಲಾವಿದರ ಧ್ವನಿಯಾಗಿ ದುಡಿಯುತ್ತಿರುವ ಹೈಬ್ರೆಡ್ ನ್ಯೂಸ್ ವಾಹಿನಿಯ ಎರಡನೇ ವರ್ಷದ ಸಂಭ್ರಮದ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಪತ್ರಕರ್ತ ಹುಸೇನ್ ಮೋತೆಖಾನ್  ಅವರಿಗೆ ನಮ್ಮ ಸ್ಟಾರ್ ರಾಜ್ಯಪ್ರಶಸ್ತಿ ಯನ್ನು ನೀಡಿ ಗೌರವಿಸಲಿದ್ದಾರೆ ಕನಕಗಿರ ಮತ್ತು ಕಾರಟಗಿ ಪತ್ರಕರ್ತರು ಸ್ನೇಹಿತರು ಹಿತೈಷಿಗಳು ಕುಟುಂಬದ ಬಂಧುಮಿತ್ರರು ಶುಭಹಾರೈಸಿದ್ದಾರೆ ಜೊತೆಗೆ ಇನ್ನೂ ಹೆಚ್ಚ್ಉ ಹೆಚ್ಚು ಸಮಾಜ ಸೇವೆಯಲ್ಲಿ ನೀರತರಾಗಿರಲಿ ಎಂದು ಆರೈಸುತ್ತಿದ್ದಾರೆ..

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *