ಪತ್ರಕರ್ತ ಮಂಜುನಾಥ ಗೆ ನಮ್ಮ ಸ್ಟಾರ್ ಅವಾರ್ಡ್….

Spread the love

ಪತ್ರಕರ್ತ ಮಂಜುನಾಥ ಗೆ ನಮ್ಮ ಸ್ಟಾರ್ ಅವಾರ್ಡ್….

 ಪತ್ರಿಕಾರಂಗದಲ್ಲಿ ಸಮಾಜಸೇವೆಯನ್ನು ಸಲ್ಲಿಸುತ್ತಾ ಅನ್ಯಾಯದ ವಿರುದ್ಧ ತಮ್ಮದೇ ಆದ ಬರವಣಿಗೆಯ ಮೂಲಕ ತಾಲೂಕಿನಾದ್ಯಂತ ಹೆಸರು ಗಳಿಸುತ್ತಿರುವ ನವಲಿ ತಾಂಡ ಪತ್ರಕರ್ತರಾದ ಪಿಡಿ  ಮಂಜುನಾಥ್ ರವರು ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಸ್ಟಾರ್ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ ದಿನಾಂಕ 03-10-2021 ರಂದು ಬೆಂಗಳೂರಿನ ಜಿಎಂ ರಿಜೈನ್ಸ್ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ಕವಿತಾ ಮೀಡಿಯಾ ಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಬಿನ್ ಹೊರಪೇಟೆ ಸಾರಥ್ಯದಲ್ಲಿ ಕಲಾವಿದರ ಧ್ವನಿಯಾಗಿ ದುಡಿಯುತ್ತಿರುವ ಹೈಬ್ರೆಡ್ ನ್ಯೂಸ್ ವಾಹಿನಿಯ ಎರಡನೇ ವರ್ಷದ ಸಂಭ್ರಮದ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಪತ್ರಕರ್ತ ಪಿ ಡಿ ಮಂಜುನಾಥ್ ನವಲಿ ತಾಂಡಾ ಅವರಿಗೆ ನಮ್ಮ ಸ್ಟಾರ್ ರಾಜ್ಯಪ್ರಶಸ್ತಿ ಯನ್ನು ನೀಡಿ ಗೌರವಿಸಲಿದ್ದಾರೆ ಕನಕಗಿರ ಮತ್ತು ಕಾರಟಗಿ ಪತ್ರಕರ್ತರು ಸ್ನೇಹಿತರು ಹಿತೈಷಿಗಳು ಕುಟುಂಬದ ಬಂಧುಮಿತ್ರರು ಶುಭಹಾರೈಸಿದ್ದಾರೆ,

ವರದಿ – ಸೋಮನಾಥ್ ಹೆಚ್.ಎಮ್.

Leave a Reply

Your email address will not be published. Required fields are marked *