ಕೋವಿಡ್ 19  ಸಾಂಕ್ರಾಮಿಕ ರೋಗ ಹರಡದಂತೆ ಸಧಾ ಮುನ್ನುಗುತ್ತಿರುವ ಕುಷ್ಟಗಿ ತಾಲೂಕಾ ಆಡಳಿತ….

Spread the love

ಕೋವಿಡ್ 19  ಸಾಂಕ್ರಾಮಿಕ ರೋಗ ಹರಡದಂತೆ ಸಧಾ ಮುನ್ನುಗುತ್ತಿರುವ ಕುಷ್ಟಗಿ ತಾಲೂಕಾ ಆಡಳಿತ….

ಕೋವಿಡ್ 19  ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಹಿನ್ನಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದನ್ವಯ ಇಂದು ಕುಷ್ಟಗಿ ತಾಲೂಕಿನಲ್ಲಿ ಬೃಹತ್ ಲಸಿಕಾ ಮೇಳವನ್ನು ಹಮ್ಮಿಕೊಂಡಿದ್ದು ಪ್ರಯುಕ್ತ ಕುಷ್ಟಗಿ,ಟಕ್ಕಳಕಿ,ಬಿಜಕಲ್ ಹೆಸರೂರ,ದೋಟಿಹಾಳ ,ಶಿರಗುಂಪಿ  ಮುದೇನೂರ ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಲಸಿಕಾರಣ ಕಾರ್ಯಕ್ರಮವು ನಡೆಯುತ್ತಿದ್ದು ಮಾನ್ಯ ತಹಶೀಲ್ದಾರರು ಹಾಗೂ ತಾ ಪಂ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪರಿಶೀಲಿಸಿ ಜನರಲ್ಲಿ ಅರಿವು ಮೂಡಿಸುವದರೊಂದಿಗೆ ಸ್ಥಳದಲ್ಲಿಯೇ ಲಸಿಕೆ ಹಾಕಿಸಲಾಯಿತು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *