ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾ.ಪಂ.ಯಲ್ಲಿ ದೇವದಾಸಿಯರಿಗೆ ಆಹಾರ ಧಾನ್ಯ ಕಿಟ್ಟ ಗ್ರಾಮ ಪಂಚಾಯತ ವತಿಯಿಂದ ವಿತರಣೆ

Spread the love

ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾ.ಪಂ.ಯಲ್ಲಿ ದೇವದಾಸಿಯರಿಗೆ ಆಹಾರ ಧಾನ್ಯ ಕಿಟ್ಟ ಗ್ರಾಮ ಪಂಚಾಯತ ವತಿಯಿಂದ ವಿತರಣೆ

ಬೆಳಗಾವಿ ಜಿಲ್ಲೆ ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಇಂದು ದೇವದಾಸಿಯರಿಗೆ ಆಹಾರ ಧಾನ್ಯ ಕಿಟ್ಟ ಗ್ರಾಮ ಪಂಚಾಯತ ವತಿಯಿಂದ ವಿತರಣೆ ಮಾಡಲಾಯಿತ್ತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಿ ಬಾಯಿ ಕಣೋರ ಹಾಗು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶಂಕರಗೌಡಾ ಪಾಟೀಲ ಗ್ರಾಮ ಪಂಚಾಯತ ಅಭಿವೃದಿ ಅಧಿಕಾರಿಗಳಾದ ವಿಜಯಲಕ್ಷ್ಮಿ ವಂಟಮೂರಿ ಹಾಗು ಊರಿನ ಮುಖಂಡರಾದ ರಾಮಗೌಡ್ ಪಾಟೀಲ ಸೂಮನಿಂಗ ಸಂಕ್ರಟ್ಟಿ ಇಕ್ಬಾಲ ಬಾಲದಾರ ಹಾಗು ಗ್ರಾಮ ಪಂಚಾಯತ ಸದಸ್ಯರು ಹಾಗು ಗ್ರಾಮದ ಎಲ್ಲಾ ಮುಖಂಡರು ಉಪಸ್ಥಿತಿ ದರು (ವರದಿ ಯುನುಸ ಭಾಲದಾರ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *