ಅಥಣಿ ತಾಲೂಕಿನ ನಿಷ್ಟಾವಂತ ಪೋಲಿಸ್ ಅಧಿಕಾರಿ ಪಿಎಸ್ಐ ಕುಮಾರ್ ಹಾಡಕರ ..!

Spread the love

ಅಥಣಿ ತಾಲೂಕಿನ ನಿಷ್ಟಾವಂತ ಪೋಲಿಸ್ ಅಧಿಕಾರಿ ಪಿಎಸ್ಐ ಕುಮಾರ್ ಹಾಡಕರ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಿಷ್ಠಾವಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಿಎಸ್ಐ ಕುಮಾರ್ ಹಾಡಕರ ಸಿಪಿ ಶಂಕರಗೌಡ ಬಸನಗೌಡ ಪಾಟೀಲ್ ಡಿವೈಎಸ್ಪಿ ಗಿರೀಶ್ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ತಾಲೂಕು ಆಡಳಿತ ಜಿಲ್ಲಾಡಳಿತ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳು

ನಿಷ್ಟಾವಂತ ಪೋಲಿಸ್ ಅಧಿಕಾರಿ ಪಿಎಸ್ಐ ಕುಮಾರ್ ಹಾಡಕರ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ  ವೃತ್ತಿಜೀವನದಲ್ಲಿ ವಿನಯ ಸರಳತೆ ನಡೆ ನುಡಿ ಸರಳ ಜನರ ಜೊತೆಗೆ ಜನರ ಸಮಸ್ಯೆಗೆ ನೇರವಾಗಿ ಸ್ಪಂದಿಸುತ್ತಾರೆ ಪ್ರಾಮಾಣಿಕ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾರೆ ಮೇಲಾಧಿಕಾರಿಗಳಿಂದ ಅನೇಕ ಬಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ದಕ್ಷ ಪ್ರಾಮಾಣಿಕ ಜನ ಸ್ನೇಹ ಅಧಿಕಾರಿ ನಾಡಿನ ಜನತೆಗೆ ಸಿಕ್ಕಿದ್ದು  ಅಥಣಿಯಲ್ಲಿ ಪೊಲೀಸ್ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ ತಾವು ಕೈಗೊಂಡ ಪ್ರತಿ ಇಲಾಖೆಯ ಗ್ರಾಮದಲ್ಲಿ ಪ್ರಾಮಾಣಿಕತೆ ಮೆರೆದ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾದ ಪೊಲೀಸ್ ಪಿಎಸ್ಐ ಅಧಿಕಾರಿಗಳು ಪಿಎಸ್ಐ ಆಗಿ ಬಂದಿರುವ ಯಾವುದೇ ದರ್ಪ ವಿಲ್ಲದೆ ಪ್ರಾಮಾಣಿಕ  ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ   ಪೊಲೀಸ್ ಇಲಾಖೆಯಲ್ಲಿ ಮೊದಲು ಎಲ್ಲಿ ಕಾರ್ಯನಿರ್ವಹಿಸಿದ್ದಾರೆ ಅಲ್ಲಿಯೂ ಕೂಡ ತಮ್ಮದೇ ಹೆಸರು ಮಾಡಿದ್ದಾರೆ    ಇಲಾಖೆ ಗೌರವನ್ನು ಹೆಚ್ಚಿಸಿದ್ದಾರೆ  ಚಿಕ್ಕಂದಿನಿಂದಲೇ ತಾವು ಜನಪ್ರಿಯ ಪೊಲೀಸ್ ಅಧಿಕಾರಿ ಆಗಬೇಕೆಂದು ಕನಸು ಇಟ್ಟುಕೊಂಡವರು ಶಾಲೆಯಲ್ಲಿ ಕೂಡ ಪ್ರತಿಭಾವಂತ ವಿದ್ಯಾರ್ಥಿ ಆಗಿ ಅಧಿಕಾರಿ ಆಗಲೇಬೇಕು ಎಂಬ ಸಾಧನೆ ಸಫಲವಾಯಿತು ಜನ ಸ್ನೇಹ ಪೊಲೀಸ್ ಅಧಿಕಾರಿ ಮುಂದಿನ ದಿನಮಾನಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿ ಆಗಲಿ ಉನ್ನತ ಮಟ್ಟಕ್ಕೆ ಹೋಗಲಿ ಎನ್ನುವುದೇ ನಮ್ಮೆಲ್ಲರ ಆಸೆ.

ವರದಿ – ಮಹೇಶ ಶರ್ಮಾ  

Leave a Reply

Your email address will not be published. Required fields are marked *