ರಾಯಚೂರು ಕೈಗಾರಿಕಾ ಕಾರ್ಖನೆಗಳ ವಲಯದಲ್ಲಿನ ಪಾರ್ಕ್ ವೇ ಫೈನ್ ಕೆಮಿಕಲ್ಸ್ ಲಿಮಿಟೆಡ್ ಹಾಗೂ ವೈಬ್ರೆಂಟ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕರೊನ ವಾರಿಯರ್ಸ್ ಗೆ ಹೆಲ್ತ್ ಕಿಟ್ ವಿತರಣೆ…!

Spread the love

ರಾಯಚೂರು ಕೈಗಾರಿಕಾ ಕಾರ್ಖನೆಗಳ ವಲಯದಲ್ಲಿನ ಪಾರ್ಕ್ ವೇ ಫೈನ್ ಕೆಮಿಕಲ್ಸ್ ಲಿಮಿಟೆಡ್ ಹಾಗೂ ವೈಬ್ರೆಂಟ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕರೊನ  ವಾರಿಯರ್ಸ್ ಗೆ ಹೆಲ್ತ್ ಕಿಟ್  ವಿತರಣೆ…!

ರಾಯಚೂರು : 10 ಜೂನ್ ರಾಯಚೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ   ಹೆಗ್ಗಸನಹಳ್ಳಿ ,ವಡ್ಲೂರು, ಚಿಕ್ಕಸಗೂರು, ಗ್ರಾಮದಲ್ಲಿ ಪ್ರಂಟಲೈನ್ ಕೋರೋನ  ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ.    ರಾಯಚೂರು ಕೈಗಾರಿಕಾ ವಲಯದಲ್ಲಿನ ಕಾರ್ಖನೆಗಳಾದ ಪಾರ್ಕ್ ವೇ ಫೈನ್ ಕೆಮಿಕಲ್ಸ್ ಲಿಮಿಟೆಡ್ ಹಾಗೂ ವೈಬ್ರೆಂಟ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕರೊನ  ವಾರಿಯರ್ಸ್ ಗೆ ಹೆಲ್ತ್ ಕಿಟ್ ಅನ್ನು  ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿಗಳ ನಂತಹ ಡಾಕ್ಟರ್ ವೆಂಕಟೇಶ್ ನಾಯಕ್ ರಾಜೇಂದ್ರ ಹಾಗೂ ಕಂಪೆನಿ ಮಾಲೀಕರಾದ ಡಾ ಸ್ಮಿತಾ ಬಾಯ್ ಫ್ರೆಂಡ್ ಫಾರ್ಮಾದ ಮುಖ್ಯಸ್ಥರಾದ ಶ್ರೀನಿವಾಸ್ ರಾವ್ ಹಾಗೂ ರಾಯ್ಕ೦ ಫಾರ್ಮಾ ಕಂಪೆನಿಯ ಆಡಳಿತ ಮಂಡಳಿಯಮುಖ್ಯಸ್ಥರಾದ  ಪ್ರಹ್ಲಾದ್ ರಾವ್ ಹಾಗೂ  ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಮತ್ತು ಸಂಘಟನೆ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ನಿಂಗಪ್ಪ ಕುಮಾರ್ ಮಾರುತಿ ಆಂಜನೇಯ ಸುರೇಶ್ ಬಾಬು ಮಂಜುನಾಥ್ ಬಾಬಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *