ನೂತನವಾಗಿ ಪ್ರಾರಂಭಿಸಿದ ಫಿಲಂ ಚೇಂಬ‌ರ್ ಬಗ್ಗೆ ಸ್ಪಷ್ಟನೆ ನೀಡಿದ ಎಂ.ಎಸ್.ರವೀಂದ್ರ.

Spread the love

ನೂತನವಾಗಿ ಪ್ರಾರಂಭಿಸಿದ ಫಿಲಂ ಚೇಂಬರ್ ಬಗ್ಗೆ ಸ್ಪಷ್ಟನೆ ನೀಡಿದ ಎಂ.ಎಸ್.ರವೀಂದ್ರ.

ಕನ್ನಡ ಚಲನ ಚಿತ್ರರಂಗದ ಹಿತದುಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ನೂತನವಾಗಿ ಪ್ರಾರಂಭಿಸಿದ ಕರ್ನಾಟಕ ಫಿಲಂ ಅಸೋಸಿಯೇಷನ್‌ ಎಂಬ ಫಿಲಂ ಚೇಂಬರ್ ಸ್ಥಾಪನೆ ಮಾಡಿದ್ದು ವಿಶೇಷವಾಗಿದೆ. ಇವರಲ್ಲಿ ಮೂವಿ ಬ್ಯಾನರ್‌, ಅಜೀವ ಸದಸ್ಯತ್ವ 5000/- ಹಾಗೂ ಮೂವಿ ಟೈಟಲ್ 500/- ನೊಂದಣಿ ಆಗಿರುತ್ತದೆ. ಸಿನಿಮಾಗೆ ಸಂಬಂಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಎಲ್ಲ ವಿಭಾಗ ಅಜೀವ ಸದಸ್ಯತ್ವ 2000/- ಇರುತ್ತೆ. ನೋಂದಣಿ ಮಾಡಿ ID ಕಾರ್ಡ್ (ಗುರುತಿನ ಚೀಟಿ) ಕೊಡಲಾಗುವುದು ಜೊತೆಗೆ ಪ್ರತಿಯೊಬ್ಬ ಸದಸ್ಯರು ಅಸೋಸಿಯೇಷನ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಮತ್ತು ವೋಟ್ ಪವರ್ ಇರುತ್ತೆದೆ ಎಂದು ಹೇಳಿದ್ದಾರೆ. ಇವರ ಸಮಾಜಮುಖಿ ಕೆಲಸಕ್ಕೆ ಮಾಧ್ಯಮ ಬಂಧುಗಳು ಆಶೀರ್ವಾದ ಮಾಡಬೇಕು ಎಂದು ಮಾನ್ಯ ಎಮ.ಎಸ್.ರವೀಂದ್ರ ಕೇಳಿಕೊಂಡರು ಎಂ. ಎಸ್. ರವೀಂದ್ರ ಅಧ್ಯಕ್ಷರು 9900844344. ವಿಳಾಸ :- ವಿಜಯ್ ಪ್ರಕಾಶ್, ಸಂತ…ರೋಂಡ್ ಅಂಡರ್ ಸೊಸೈಟೀಸ್ ಆಕ್ಟ್ 1960 ರೆಗ್ NDRB4SOR-425/2023-2004

.ಕರ್ನಾಟಕ ಫಿಲಂ ಅಸೋಸಿಯೇಷನ್‌(ರಿ) A KARNATAKA FILM ASSOCIATION (R) ಸಂಖ್ಯೆ 2015, 9 ನೇ ಕ್ರಾಸ್, ಕೊಮ್ಮಘಟ್ಟ ಕೆರೆಯ ಹತ್ತಿರ, ವಿಶ್ವೇಶ್ವರಯ್ಯ ಲೇಔಟ್, ಕೆ.ಎಸ್.ಟೌನ್, ಬೆಂಗಳೂರು ಇಮೇಲ್: karnatakafilmassociation liegmail.com ಕಚೇರಿ: 9900844344 ಇವರಿಗೆ ಸಂದೇಶ ಕಳುಹಿಸಿ…

ಒಟ್ಟಿನಲ್ಲಿ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳಿಗೆ ಅನುಕೂಲಕರವಾಗಲಿ ಜೋತೆಗೆ ಇವರ ತಂಡಕ್ಕೆ ಶುಭವಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಮತ್ತು ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶುಭ ಆರೈಕೆ. ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *