ಮುದೇನೂರಿನ ಉಮಾ ಚಂದ್ರಮೌಳೇಶ್ವರ ಜಾತ್ರಾ ನಿಮಿತ್ಯ ಪುರಾಣ ಪ್ರಾರಂಭೋತ್ಸವ…

Spread the love

ಕುಷ್ಟಗಿ ತಾಲೂಕಿನ ಸುಕ್ಷೇತ್ರ ಮೂದೇನೂರು ಗ್ರಾಮದಲ್ಲಿ ಶ್ರೀ ಉಮಾಚಂದ್ರಮೌಳೇಶ್ವರ ಅಜ್ಜನ  ಜಾತ್ರೆ ನಿಮಿತ್ಯ  15 ದಿವಸಗಳ ಕಾಲ ನಡೆಯುವ ಪುರಾಣ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೋತ್ಸವದ ನಿಮಿತ್ತವಾಗಿ ಪುರಾಣ ಆರಂಭವಾಯಿತು.ಶ್ರೀ ಯಡಿಯೂರು ಸಿದ್ದರಾಮೇಶ್ವರರ ಪುರಾಣ ಮಹೋತ್ಸವ ಪ್ರಾರಂಭಿಸಿದ್ದಾರೆ. ಪುರಾಣ ಮಹೋತ್ಸವದ ನಾಲ್ಕನೇ ದಿನ ನೇ ದಿನ ತೊಟ್ಟಿಲು ಕಾರ್ಯಕ್ರಮ ಅಪಾರಭಕ್ತರ ಸಮ್ಮುಖದಲ್ಲಿ ನಡೆಯಿತು.ಈ ಪುರಾಣ ಮಹೋತ್ಸವಕ್ಕೆ ಮುದೇನೂರು ಗ್ರಾಮದ ಸಕಲ ಸದ್ಭಕ್ತರು ತಾಯಂದಿರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಚಂದ್ರುಶೇಖ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *