ಗಂಗಾವತಿ ತಾಲೂಕಿನ  ಐತಿಹಾಸಿಕ ಸ್ಥಳ ಹಾಗೂ ಕರ್ನಾಟಕದಲ್ಲಿ ದಸರಾ ಪ್ರಾರಂಭದ ಮೂಲಸ್ಥಳವಾದ ಹೇಮಗುಡ್ಡದಲ್ಲಿ ದಸರ ನಾಡಹಬ್ಬ.

Spread the love

ಗಂಗಾವತಿ ತಾಲೂಕಿನ  ಐತಿಹಾಸಿಕ ಸ್ಥಳ ಹಾಗೂ ಕರ್ನಾಟಕದಲ್ಲಿ ದಸರಾ ಪ್ರಾರಂಭದ ಮೂಲಸ್ಥಳವಾದ ಹೇಮಗುಡ್ಡದಲ್ಲಿ ದಸರ ನಾಡಹಬ್ಬ.

ಗಂಗಾವತಿ ತಾಲೂಕಿನ  ಐತಿಹಾಸಿಕ ಸ್ಥಳ ಹಾಗೂ ಕರ್ನಾಟಕದಲ್ಲಿ ದಸರಾ ಪ್ರಾರಂಭದ ಮೂಲಸ್ಥಳವಾದ ಹೇಮಗುಡ್ಡದಲ್ಲಿ ದಸರ ನಾಡಹಬ್ಬ. ಪ್ರಯುಕ್ತ ಒಂಬತ್ತು ದಿನಗಳ ಕಾಲ ನವದುರ್ಗೆಯರ ಪೂಜಾ ಕಾರ್ಯಗಳು, ಪುರಾಣ ಪ್ರವಚನ, ಹೋಮ ಹವನಗಳು ಜರುಗಿದವು ದಸರದ ಒಂಬತ್ತನೆಯ ದಿನವಾದ ದಿನಾಂಕ 04-10-2022 ಮಂಗಳವಾರದಂದು ಬೆಳಿಗ್ಗೆ 10:30 ರಿಂದ 11:30 ರ ವರೆಗೆ 40 ಜೋಡಿ ಸಾಮೂಹಿಕ ವಿವಾಹಗಳು ಮತ್ತು ಸಂಜೆ 4:30ಕ್ಕೆ ದುರ್ಗಾದೇವಿ ಮೂರ್ತಿಯನ್ನು ಹೊತ್ತು ಆನೆಯ ಮೇಲೆ ಅಂಬಾರಿ ಸುಮಾರು ಎರಡು ಕಿಲೋಮೀಟರ್ ನಷ್ಟು ವಿಜೃಂಭಣೆಯಿಂದ ನೆರವೇರಿತು ಇದರ ಎಲ್ಲಾ ಜವಾಬ್ದಾರಿಯನ್ನು ಎಚ್ ಜಿ ರಾಮುಲು ಕುಟುಂಬದವರು ವಹಿಸಿಕೊಂಡಿದ್ದರು.

ವರದಿ :- ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *