ಸುಡು ಸುಡು ಬಿಸಿಲಿನಲ್ಲಿ ಲಾಕಡೌನ್ ಮಧ್ಯದಲ್ಲಿ ಮಗುವಿನ ಮೈ ಮುಟ್ಟಿ  ಕಾಳಜಿ ವಯಿಸಿ   ಮಾನವಿಯತೆ ಮೇರೆದ ಪಿ ಎಸ್ ಐ ಗೀತಾಂಜಲಿ ಸಿಂದೆ.

Spread the love

ಸುಡು ಸುಡು ಬಿಸಿಲಿನಲ್ಲಿ ಲಾಕಡೌನ್ ಮಧ್ಯದಲ್ಲಿ ಮಗುವಿನ ಮೈ ಮುಟ್ಟಿ  ಕಾಳಜಿ ವಯಿಸಿ   ಮಾನವಿಯತೆ ಮೇರೆದ ಪಿ ಎಸ್ ಗೀತಾಂಜಲಿ ಸಿಂದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು  ಲಾಕಡೌನ್ ಸಂದರ್ಭದಲ್ಲಿ ಸರ್ಕಾರದ ನಿಯಮದಂತೆ ಬೆಳಗ್ಗೆ 10 ಘಂಟೆ ನಂತರ ಪಾಸ್ ಇಲ್ಲದೆ ಯಾವುದೇ  ದ್ವಿ ಚಕ್ರ ವಾಹನ ಇತರೆ ವಾಹನಗಳು ಚಲಿಸುವಂತಿಲ್ಲ  ಎಂಬ ಸರ್ಕಾರದ ನಿಯಮದಂತೆ ತಾವರಗೇರಾ ಠಾಣೆಯ ಪಿ ಎಸ್ ಐ ಗೀತಾಂಜಲಿ ಸಿಂದೆ ಅವರು  ಒಬ್ಬ ಯುವಕನ ದ್ವಿ ಚಕ್ರ ವಾಹನದಲ್ಲಿ ತನ್ನ ಮಗು ವಿನೊಂದಿಗೆ  ಹೊರಟ್ಟಿದ್ದ ಯುವಕನ್ನು ವಿಚಾರಿಸಿದಾಗ, ಆ ಯುವಕ ಆಸ್ಪತ್ರೆ ಗೆ  ಹೋಗಬೇಕಿದೆ ಎಂದು ಹೆಳಿದನು. ಇದನ್ನು ಗಮನಿಸಿ  ಅಲ್ಲಿಯೇ ಸ್ಥಳದಲ್ಲೇ ಇದ್ದ  ಪಿ ಎಸ್ ಐ ಗೀತಾಂಜಲಿ ಶಿಂದೆ ಅವರು  ಆ ಮಗುವಿನ ಮೈ ಮುಟ್ಟಿ ಆರೋಗ್ಯದ ಬಗ್ಗೆ ವಿಚಾರಿಸಿ ತಿಳಿ/ಹೇಳಿ ಕಳುಹಿಸಿರುವ ಘಟನೆ ಎಲ್ಲ ಸಾರ್ವಜನಿಕರ ಮನ ಮುಟ್ಟುವಂತಿತ್ತು. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೆಳಿದರು.

ಕರೋನ ರೋಗಕ್ಕೆ ಹೆದರಿ “ತಂದೆಗೆ ಕರೋನ ಬಂದರೆ? ಮಗ ಮಾರುದ್ದ  ದೂರ ನಿಂತು ತಂದೆಯ ಆರೋಗ್ಯ ವಿಚಾರಿಸಿವ ಈ ಕ್ಷಣದಲ್ಲಿ” ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಇನ್ನೊಬ್ಬರ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಿತ್ತಿರುವದು ಈ ಮನುಕುಲಕ್ಕೆ ಮಾದರಿ ಎಂದರೆ ತಪ್ಪಾಗಲಾರದು.

ತದನಂತರದಲ್ಲಿ ಠಾಣೆಯ ಪಿ ಎಸ್ ಐ ಗೀತಾಂಜಲಿ ಶಿಂಧೇಯವವರ ಎಚ್ಚರಿಕೆಯ ಗಂಟೆಯ ಮುಖಾಂತರ ತಾವರಗೇರಾ ಪಟ್ಟಣದ ಸುತ್ತ/ಮುತ್ತಲಿನ ಪ್ರತಿ ಸರ್ಕಲ್‍ ಗೇ ರೌಂಡ್ ಹಾಕಿ ಅಂಗಡಿ ಮುಂಗ್ಗಟ್ಟುಗಳನ್ನು ಬಂದು ಮಾಡಿಸಿ,  ಕರೋನ ರೋಗದ ಜಾಗೃತಿಗಾಗಿ ತಾವು ಸ್ವತಹ ಪ್ರತಿ ಸರ್ಕಲನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಮುಖಾಂತರ ಹಾಗೂ ಬಿಗಿ ಪೊಲೀಸ್ ಬಂದೋಬಸ್ತಗೆ

ಇಂದು ತಾವರಗೇರಾ ಸಂಪೂರ್ಣ ರಣ ರಣ ಬೀಕೊ ಎನ್ನುವ ದೃಶ್ಯಗಳು ಕಂಡು ಬಂದಿವೆ. ಎನೆ ಆಗಲಿ ನಮ್ಮ ಪ್ರಾಣಕ್ಕೊಸ್ಕರ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪಡೆ ಗ್ರಹ ರಕ್ಷಕ ಧಳ ಇವರುಗಳಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಸಾಲದು.  ವರದಿ – ಅಮಾಜಪ್ಪ ಹಚ್. ಜುಮಲಾಪೂರ.

2 thoughts on “ಸುಡು ಸುಡು ಬಿಸಿಲಿನಲ್ಲಿ ಲಾಕಡೌನ್ ಮಧ್ಯದಲ್ಲಿ ಮಗುವಿನ ಮೈ ಮುಟ್ಟಿ  ಕಾಳಜಿ ವಯಿಸಿ   ಮಾನವಿಯತೆ ಮೇರೆದ ಪಿ ಎಸ್ ಐ ಗೀತಾಂಜಲಿ ಸಿಂದೆ.

  1. ಎಸ್ಸೈ ಮೇಡಂ, ನಿಮಗೆ ನಮ್ಮ ಸಲಾಂ. ನಮ್ಮ ಊರಿಗೂ ಒಬ್ಬ ಎಸ್ಸೈ ಇದ್ದಾರೆ ಪಾಪಮೆಡಿಕಲ್ ಸ್ಟೋರಿಗೆ ಲಾಕ್ ಸಡಿಲಿಕೆ ಅವಧಿಯಲ್ಲಿ ಬಂದಿದ್ದ ತೃತೀಯ ಲಿಂಗಿಯೊಬ್ಬರಿಗೆ ಲಾಠಿಯಿಂದ ಹೊಡೆದು, ತಲೆಗೂದಲು ಹಿಡಿದೆಳೆದು, ಕಳ್ಳಖದೀಮನನ್ನ ಎಳೆದೊಯ್ಯುವ ರೀತಿ ಎಳೆದೊಯ್ದಿದ್ದರು.

Leave a Reply

Your email address will not be published. Required fields are marked *