ಚಿಕ್ಕಭೇರಗಿ ಗ್ರಾಮದಲ್ಲಿ 75ನೇ ಸಂಗೊಳ್ಳಿ ರಾಯಣ್ಣ  ಸ್ವತಂತ್ರೋತ್ಸವ ಅಮೃತಾ ಮಹೋತ್ಸವದ..

Spread the love

ಚಿಕ್ಕಭೇರಗಿ ಗ್ರಾಮದಲ್ಲಿ 75ನೇ ಸಂಗೊಳ್ಳಿ ರಾಯಣ್ಣ  ಸ್ವತಂತ್ರೋತ್ಸವ ಅಮೃತಾ ಮಹೋತ್ಸವದ..

ಚಿಕ್ಕಭೇರಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ  ಯುವಕ ಮಂಡಳ ವತಿಯಿಂದ 75ನೇ ಸ್ವತಂತ್ರೋತ್ಸವ ಅಮೃತಾ  ಮಹೋತ್ಸವದ ಅಂಗವಾಗಿ ಚಿಕ್ಕಭೇರಗಿ ಗ್ರಾಮದಲ್ಲಿ ನಮ್ಮ ದೇಶದ ಸ್ವಾತಂತ್ರ ಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶಕ್ಕಾಗಿ ಅವರ ಪ್ರಾಣವನ್ನು  ಪಣಕ್ಕೆ ಇಟ್ಟಂತ ದೇಶಪ್ರೇಮಿಗಳು   ಸಂಗೊಳ್ಳಿ ರಾಯಣ್ಣ  ವೃತ್ತದಲ್ಲಿ ಹಾಗೂ ಭಾರತ ರತ್ನ ಸಂವಿಧಾನ ಶಿಲ್ಪಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತ ಹಾಗೂ ಈ ನಾಡು ಕಂಡ ಶ್ರೇಷ್ಠ ಕವಿ ಶ್ರೀ ಶ್ರೇಷ್ಠ ಸಂತ ಶ್ರೀ ಕನಕದಾಸರ ವೃತ್ತ  ದೇಶಕ್ಕಾಗಿ ತಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂಥ ಮಹಾನರ ವೃತ್ತಕ್ಕೆ ಸ್ವಚ್ಛತೆ ಮಾಡುವುದರ ಮುಖಾಂತರ ಸ್ವಾತಂತ್ರ ಹೋರಾಟಗಾರರ ವೃತ್ತಕ್ಕೆ ಹೂಗುಚ್ಛ ಹಾಕುವುದರ ಮುಖಾಂತರ ಗೌರವಿಸಿ 75ನೇ ಸ್ವಾತಂತ್ರೋತ್ಸವ ಕಹಳೆ ಮೊಳಗಿಸಲಾಯಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗಪ್ಪ ಯಲ್ಲಪ್ಪ ವೀರನಗೌಡ ಕಾರ್ಯದರ್ಶಿಗಳು ಯಮನೂರ ಹಳ್ಳಿಮರ ಬೀರಪ್ಪ ಗೋನಾಳ್ ನಿಂಗಪ್ಪ ಪೂಜಾರಿ ಚೆನ್ನಪ್ಪ ಯತ್ನಟ್ಟಿ ಯಮನೂರ ಗೋನಾಳ್  ದೇವರಾಜ್ ಗೋನಾಳ್ ರವಿ ಗೋನಾಳ್ ಬಸವರಾಜ ಕೊಡದರ ಮಾಳಿಂಗ ಗೋನಾಳ್  ನಾಗರಾಜ್ ಸಿಂಧನೂರ್  ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿಯವರು ರಮೇಶ್ ಯಾತ್ನಟ್ಟಿ  ಶಿವಗ್ಯಾನಪ್ಪ  ಸಿಂಧನೂರ್  ಬಸವರಾಜ್ ಉಡೇವು ಬಸವರಾಜ ಭೋವಿ ಹಾಗೂ ಊರಿನ ಹಿರಿಯರು  ಸದಸ್ಯರು ಹಾಗೂ ಇನ್ನೂ ಅನೇಕ  ಹಿರಿಯ ಮುಖಂಡರು ಹಾಗೂ ಚಿಕ್ಕಭೇರಗಿ ಮುಖಂಡರು ಹಾಗೂ ಸಂಗೊಳ್ಳಿರಾಯಣ್ಣ ಯುವಕ ಮಂಡಳದ ಸರ್ವ ಸದಸ್ಯರು ಇದ್ದರು.

ವರದಿಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *