ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಹನುಮಂತ ನಾಯಕ ನೇಮಕ ,,,,,,

Spread the love

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಹನುಮಂತ ನಾಯಕ ನೇಮಕ ,,,,,,

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯನ್ನಾಗಿ ಹನುಮಂತ ನಾಯಕ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಗುರುರಾಜ್ ಗೌಡೂರು ತಿಳಿಸಿದ್ದಾರೆ. ಹನುಮಂತ ನಾಯಕ ಅವರು ಪತ್ರಿಕಾ ರಂಗದಲ್ಲಿ ಸುಮಾರು 11 ವರ್ಷಗಳ ಕಾಲ ಪತ್ರಕರ್ತರಾಗಿ ಹಾಗೂ  ತಮ್ಮ ಸಂಪಾದಕತ್ವದಲ್ಲಿ ಮುದಗಲ್ ಎಕ್ಸ್ ಪ್ರೆಸ್ ವಾರ ಪತ್ರಿಕೆ ಹಾಗೂ ಕಲ್ಯಾಣ ವೈಭವ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರನ್ನು ಇತ್ತಿಚೆಗೆ ಕರ್ನಾಟಕ ಕಾರ್ಯನಿರತ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಪತ್ರಕರ್ತರು ಇವರನ್ನು ಲಿಂಗಸ್ಗೂರು ತಾಲೂಕು ಕಾರ್ಯದರ್ಶನ್ನಾಗಿ ನೇಮಕ ಮಾಡಲಾಗಿದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published.