ಬನ್ನಟ್ಟಿ-ಮುದೇನೂರ ಹಳ್ಳದ ನೂತನ  ಬ್ರೀಜ್ ಲೋಕಾರ್ಪಣೆ ,,,,,

Spread the love

ಬನ್ನಟ್ಟಿ-ಮುದೇನೂರ ಹಳ್ಳದ ನೂತನ  ಬ್ರೀಜ್ ಲೋಕಾರ್ಪಣೆ ,,,,,

ಬನ್ನಟ್ಟಿ-ಮುದೇನೂರ ಹಳ್ಳದ ನೂತನ ಕುಷ್ಟಗಿ ಕ್ಷೇತ್ರದ ಮಾನ್ಯ ಶಾಸಕರಾದ ಅಮರೇಗೌಡ ಪಾಟೀಲ ಭಯ್ಯಾಪೂರ ಲೋಕಾರ್ಪಣೆ ಮಾಡಿ ಇನ್ನೊಂದಿಷ್ಟು ಕಾಮಗಾರಿ ಗುಣಮುಖವಾಗಿ ಮಾಡಬೇಕು ಎಂದು  ಅಧಿಕಾರಿಗಳಿಗೆ ಸೂಚಿಸಿದರು ಸಂದರ್ಭದಲ್ಲಿ ಮುದೇನೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಈರಮ್ಮ ವಾಲಿಕಾರ್ ಸದಸ್ಯರು ಹುಸೇನಪ್ಪ ಹಿರೇಮನಿ ಶಶಿಧರ ಉಳಗಡ್ಡಿ ಕಾಂಗ್ರೆಸ್ ಮುಖಂಡರಾದ ವಿರುಪಾಕ್ಷಪ್ಪ ಹಾವಿನಾಳ ಶರಣಪ್ಪ ಗೋರ್ಬಾಳ್ ನಬೀಸಾಬ್ ಲಾಟಿ  ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಆದಪ್ಪ ಉಳ್ಳಾಗಡ್ಡಿ ಶಶಿಧರ್ ನಾಯಕ್  ಬನ್ನಟ್ಟಿ ಮುದೇನೂರು ಗ್ರಾಮಸ್ಥರು ಉಪಸ್ಥಿರಿದ್ದರು.

ವರದಿ – ಚಂದ್ರುಶೇಖರ ಮುದೇನೂರು

Leave a Reply

Your email address will not be published. Required fields are marked *