ಕಂದಗಲ್ ಗ್ರಾಮದ ನಾಗರಾಜ (೧೮) ಕಡಿವಾಲ ಯುವಕ ಕಾಣೆ.

Spread the love

ಕಂದಗಲ್ ಗ್ರಾಮದ ನಾಗರಾಜ (೧೮) ಕಡಿವಾಲ ಯುವಕ ಕಾಣೆ.

ತಾವರಗೇರಾ: ಇಲ್ಲಿಯ ವೀರೇಶ ಹುಟ್ಟಿನ್ ಅವರ ಅಳಿಯ ಕಂದಗಲ್ ಗ್ರಾಮದ ನಾಗರಾಜ (೧೮) ಕಡಿವಾಲ ಮಂಗಳವಾರ ಬೆಳಿಗ್ಗೆ ಕಾಣೆಯಾಗಿದ್ದಾನೆ. ಸೋಮವಾರ ರಾತ್ರಿ ಕುಷ್ಟಗಿಯಿಂದ ಮುದೇನೂರ‌ ಮೂಲಕ ತಾವರಗೇರಾದ ಅವರ‌ ಮಾವ ವಿರೇಶ ಹುಟ್ಟಿನ‌ ಮನೆಗೆ  ದ್ವಿಚಕ್ರ ವಾಹನದಲ್ಲಿ ಬಂದು ಗಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಆದರೆ ೪ ದಿನ ಕಳೆದರು ಮನೆಗೆ ಬರದ ಕಾರಣ ಸಂಬಂಧಿಕರ ಮನೆಗಳಿಗೆ ವಿಚಾರಿಸಿದರು ಪತ್ತೆಯಾಗಿಲ್ಲ ಕಾಣೆಯಾಗಿದ್ದಾನೆ ಎಂದು ವಿರೇಶ ಹುಟ್ಟಿನ ತಿಳಿಸಿದ್ದಾರೆ. ಈ‌ ಬಗ್ಗೆ ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಈ ಯುವಕ ಕಂಡು ಬಂದಲ್ಲಿ ದೂ.ಸಂಖ್ಯೆ 9901430126. 9449919009 ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published.