ಕೊಪ್ಪಳ :-ಹೆಚ್ ಆರ್ ಚನ್ನಕೇಶವ ಧಣಿಯವರ 55 ನೇ ಹುಟ್ಟುಹಬ್ಬದ ಸಂಭ್ರಮ

Spread the love

ಕೊಪ್ಪಳ :-ಹೆಚ್ ಆರ್ ಚನ್ನಕೇಶವ ಧಣಿಯವರ 55 ನೇ ಹುಟ್ಟುಹಬ್ಬದ ಸಂಭ್ರಮ

ಕೊಪ್ಪಳ :-ಹೆಚ್ ಆರ್ ಚನ್ನಕೇಶವ ಧಣಿಯವರ 55 ನೇ ಹುಟ್ಟುಹಬ್ಬದ ಸಂಭ್ರಮ  ದಿನಾಂಕ 17:04:2022 ರಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಎಚ್ ಆರ್ ಚನ್ನಕೇಶವ ಧಣಿಯವರಿಗೆ ಗಂಗಾವತಿ ಭಾಗದ ಅವರ ಅಭಿಮಾನಿ ಬಳಗದಿಂದ ಹುಟ್ಟುಹಬ್ಬವನ್ನು ಆಚರಿಸಲಾಯಿತು ಈ ಸಂಧರ್ಭದಲ್ಲಿ ಎಚ್ ಆರ್ ಚನ್ನಕೇಶವ ಅಭಿಮಾನಿ ಬಳಗದಿಂದ ನೊಂದ ಜನರಿಗೆ ಸಹಾಯ ಮಾಡುತ್ತಿರುವ ಅಭಿಮಾನಿಗಳಿಗೆ ಹಾಗೂ ಸಮಾಜ ಸುಧಾರಕರಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು ಹಾಗೂ ಸಂಧರ್ಭದಲ್ಲಿ ಚನ್ನಕೇಶವ ಧಣಿಯವರು ಮಾತನಾಡಿ ಈ ರಾಜ್ಯದ ಜನತೆಯ ಸೇವೆ ಮಾಡಲು ನಾವು ಹಾಗೂ ನಮ್ಮ ಭಾರತೀಯ ಜನತಾ ಪಾರ್ಟಿ ಸದಾ ಮುಂಚೂಣಿಯಲ್ಲಿರುತ್ತೆ ಅಂತ ತಿಳಿಸಿದರು.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *