ಯಲಬುರ್ಗ:ಭೂತಾಯಿಗೆ ಹಾಲು ಎರೆಯುವ ಕಾರ್ಯಕ್ರಮ,,

Spread the love

ಯಲಬುರ್ಗ:ಭೂತಾಯಿಗೆ ಹಾಲು ಎರೆಯುವ ಕಾರ್ಯಕ್ರಮ,,

ಕೊಪ್ಪಳ ಜಿಲ್ಲೆ ಯಲಬುರ್ಗಾ, ಭೂತಾಯಿಗೇ ಹಾಲು ಏರಿಯುವರು ಆಯುಧ ಹಿಡಿದು ಯಲಬುರ್ಗಾ ಪಟ್ಟಣದ  ಶ್ರೀ ಗ್ರಾಮದೇವತೆ  ಜಾತ್ರೆ ಕೊನೆಯ ದಿನದಂದು ಇಂದು ಹಾಲು  ಏರಿಯುವಾ ಕಾರ್ಯಕ್ರಮಕ್ಕೆ ಜರುಗಿತು. ಯಲಬುರ್ಗಾ ಪಟ್ಟಣದ  ಉಭಯ ಶ್ರೀಗಳಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇವರಿಂದ ಹಾಲುಮಣ್ಣಿನ ಬಿಂದಗಿಯನ್ನ ವಿಶೇಷವಾಗಿ  ಹಾಲು ಏರಿಯಿವಾ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.ಯುವಕರು ಆಯುಧ ಹಿಡಿದು ಪ್ರಮುಖ ರಸ್ತೆಯಲ್ಲಿ  ಸಕಲ ವಾದ್ಯ ಗಳೊಂದಿಗೆ ಮೆರವಣಿಗೆ ಮಾಡಿ  ನಂತರ ನಮ್ಮ ಯಲಬುರ್ಗಾ ಸರಹದ್ದಿನಲ್ಲಿ  ಯುವಕರು ಹಾಲು ಏರಿಯುವರು ಇದನ್ನು ಮಾಡವದರಿಂದ  ಮಳೆ ಬೇಳೆ ಚನ್ನಾಗಿ ಪಲಿಸುತ್ತವೆ   ಹಲವಾರು ರೋಗ ನಿರೋಧಕ ಶಕ್ತಿಯ ದೂರ ಮಾಡತ್ತವೆ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿ ಇರವಾ ಸರಹದ್ದಿನಲ್ಲಿ   ಹಾಲು ಹಾಕುವರು ಎಂದೂ ಹೇಳಿದ ಸಂಗಣ್ಣ ತೆಂಗಿನಕಾಯಿ  ಅಂದನಗೌಡ ಉಳ್ಳಾಗಡ್ಡಿ   ಅಮರಪ್ಪ ಕಲಬುರಗಿ  ಅಂಬರೀಶ್ ಹುಬ್ಬಳ್ಳಿ  ಅಶೋಕ ಅರಕೇರಿ ಮಲ್ಲೇಶಗೌಡ ಪಾಟೀಲ ಪ್ರಾಶಾಂತ ಬಡಿಗೇರ ಹಾಗೂ ಇನ್ನಿತರ ಭಾಗವಹಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *