ಯಲಬುರ್ಗಾ ಪಟ್ಟಣದಲ್ಲಿ ಕೊರೋಕೆ ಸ್ಟುಡಿಯೋ ಉದ್ಘಾಟನೆ,,,,,

Spread the love

ಯಲಬುರ್ಗಾ ಪಟ್ಟಣದಲ್ಲಿ ಕೊರೋಕೆ ಸ್ಟುಡಿಯೋ ಉದ್ಘಾಟನೆ,,,,,

ಯಲಬುರ್ಗಾ ಪಟ್ಟಣದಲ್ಲಿ ಹೊಸದಾಗಿ ಕಾಲಕಾಲೇಶ್ವರ ಸಿಂಗಿಂಗ್ ಕೊರೋಕೆ ಸ್ಟುಡಿಯೋ ಉದ್ಘಾಟನೆ ಮಾಡುವ ಮೂಲಕ ಮಾತನಾಡಿದ ಶ್ರೀ ಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರು ಉದ್ಘಾಟಿಸಿದರು, ಕಲೆ ಮತ್ತು ಸಂಸ್ಕೃತಿಯ ಸಿಂಗಿಂಗ್ ಕೊರೋಕೆ ಸ್ಟುಡಿಯೋ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಡುಮ್ಮಣ್ಣವರ್ ಧರ್ಮಪತ್ನಿ ಸಹನಾ ಡುಮ್ಮಣ್ಣವರ್ ಇವರು ಮೂಲತ: ಕೊಪ್ಪಳದ ಓಜನಹಳ್ಳಿ ಇವರ ಸಂಗೀತದ ಅಲೆ ಯಲಬುರ್ಗಾ ತಾಲೂಕಿನಾದ್ಯಂತ ಹೊರ ಹೊಮ್ಮಿ ಬರಲಿದೆ ಜೀ ಕನ್ನಡ ಮತ್ತು ಕಲರ್ಸ್ ಕನ್ನಡದಲ್ಲಿ ಇಂತಹ ರಿಯಾಲಿಟಿ ಶೋಗಳಲ್ಲಿ  ಸ ರಿ ಗ ಮ ಪ ಇನ್ನು ನೃತ್ಯ ಕಾರ್ಯಕ್ರಮಗಳನ್ನು ಭಾಗವಹಿಸುವ ಅವಕಾಶ ನಿಮ್ಮದಾಗಿಸಿಕೊಳ್ಳಿ ಸಂಗೀತವನ್ನು ಕಲಿಯಲು ಆಸಕ್ತಿ ಇದ್ದವರು ಯಲಬುರ್ಗಾ ಬಸ್ ನಿಲ್ದಾಣದ ಹಿಂದುಗಡೆ ಬೇವುರ ರೋಡ ಕಾಲಕಾಲೇಶ್ವರ ಸಿಂಗಿಂಗ್ ಕೊರೋಕೆ ಸ್ಟುಡಿಯೋ ಸಂಪರ್ಕಿಸಿ : 8747926455 ಇದೇ ಸಂದರ್ಭದಲ್ಲಿ ಕಲಾವಿದರಾದ ಹಿರಿಯ ಸಂಗೀತ ಕಲಾವಿದರಾದ ಶ್ರೀಶೈಲಪ್ಪ ಗೊಂಡಬಾಳ, ಶರಣಗೌಡ ಮಾಲಿಪಾಟೀಲ್, ಮಹಾಂತೇಶ್ ಕರಮುಡಿ, ವೀರೇಶ್ ಓಲಿ ಇನ್ನೂ ಅನೇಕ ಕಲಾವಿದರು ಭಾಗವಹಿಸಿದ್ದರು,

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *