(ಮಾಯದ ಹೆಣ್ಣು)

Spread the love

(ಮಾಯದ ಹೆಣ್ಣು)

ಗಂಡನಿಲ್ಲದನಾರಿ ಚೂಪಾದ ಚೂರಿ

ಗಂಡಸೆಂಬುವ ಹೋರಿ

ನೋಡಿದರೆ ಆಕೆಯ ಮಾರಿ

ಚೂರಿನಿಂದ ಚುಚ್ಚುವಳು ನಾರಿ

 

ಪ್ರಾಯದೊಳಗಿರುವ ನಾರಿನ

ನೋಡದೆ ಸುಮ್ಮನೆಡೆ ಆದಿನ

ನಾರಿಯ ಮಾರಿ ನೋಡಿದರೆ ನೀನು

ಚುಚ್ಚಿ ಕೊಂದು ಹಾಕುವಳು ಜೀವನ

 

ಜೀವನದುದ್ದಕ್ಕೂ ನೋಡಬೇಡ ಅವಳ ಮಾರಿ

ಮುನ್ನಡೆಸು ಜೀವನದ ದಾರಿ

ಸಮಾಜದೊಳಗ ಆಗತಿ ನೀ ಸುಪಾರಿ

ನಾರಿಯ ಬೆನ್ನತ್ತಿ ತಿರುಗಬೇಡ ಗಿರಿಗಿರಿ

 

ಕೆಟ್ಟ ಹೆಣ್ಣನ್ನು ನಂಬಿದರೆ ನೀನು

ಅಪಮಾನ ಬರುವುದು ನಿನಗಿನ್ನೂ

ನಿನ್ನ ಬದುಕು ಕೆಡಿಸುವುದು ಮಾಯದ ಹೆಣ್ಣು

ನಾರಿನಾಳ ಮಾರುತೇಶನ ನಂಬಿನೆಡೆಸು ಜೀವನ

ಮೌನೇಶ ಇಟಿಗಿ ತಾ ಕುಷ್ಟಗಿ ಜಿಲ್ಲಾ ಕೊಪ್ಪಳ

Leave a Reply

Your email address will not be published. Required fields are marked *