ನೇತ್ರ ಪರೀಕ್ಷಾ ಶಿಬಿರ ಉಚಿತ ಕನ್ನಡಕ ವಿತರಣೆ….

Spread the love

ನೇತ್ರ ಪರೀಕ್ಷಾ ಶಿಬಿರ ಉಚಿತ ಕನ್ನಡಕ ವಿತರಣೆ….

ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾ ಹಾಗೂ ಎಲ್ಲ ವರ್ಗ ತಾಲೂಕ ಘಟಕ ಮತ್ತು ಶ್ರೀ ಕರಿಸಿದ್ದೇಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಜನವರಿ 30 ರಂದು ರಕ್ತದಾನ ಹಾಗೂ ನೇತ್ರ ರಿಕ್ಷಾ ಸಿದ್ದರ ವನ್ನು ಹಮ್ಮಿಕೊಂಡಿದ್ದರು, ಶ್ರೀ ವಿಜಯ ಮಹಾಂತ ಸ್ವಾಮಿಗಳ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದ್ದ, ಹಿರೇಮ್ಯಾಗೇರಿ ಗ್ರಾಮದ 40 ಜನ ಯುವಕರು ರಕ್ತದಾನ ಮಾಡಿದರು, ಮತ್ತು 40 ಜನ ರೋಗಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು, ನಂತರ 60 ಜನ ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದರು, ನಂತರ 30 ಜನ ರೋಗಿಗಳಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಯಿತು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಯಲಬುರ್ಗಾ ತಾಲೂಕಿನ ಅಧ್ಯಕ್ಷರಾದ ಡಾ, ಶಿವನಗೌಡ ದಾನರೆಡ್ಡಿ, ಅಧ್ಯಕ್ಷತೆಯಲ್ಲಿ ವಿಶೇಷ ಆಹ್ವಾನಿತರಾದ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ್ ಉಳ್ಳಾಗಡ್ಡಿ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಡಾ,ಶಿವಕುಮಾರ್ ದಿವಟರ್, ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ದೇವೇಂದ್ರಪ್ಪ ಇಟ್ನಾಳ, ಶರಣಪ್ಪ ಗಾಂಜಿ, ಶೇಖರ್ ಅಂಗಡಿ, ಎಮ್ ಡಿ ಶರೀಫ್ ಕೊತ್ವಾಲ್, ಹಿರೇಮ್ಯಾಗೇರಿ ಗ್ರಾಮದ ಮುಖಂಡರಾದ ಮಹಂತೇಶ್ ಗಾಣಿಗೇರ, ಬೆಲ್ಲದ, ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಆರೋಗ್ಯದ ಬಗ್ಗೆ ವಿಚಾರಿಸಿ ಮಾತನಾಡಿಸಿದರು,

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *