ಕರ್ನಾಟಕ ಹೋರಾಟಗಾರರ ಒಕ್ಕೂಟದ ವತಯಿಂದ ಬೆಳಗಾವಿಯ ಎಂ ಇ ಎಸ್  ಹಾಗೂ ಶಿವಸೇನೆ ನಿಷೇಧಿಸಬೇಕೆಂದು ಹಾಗೂ ಎಂ ಇ ಎಸ್  ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಬೇಕೆಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

Spread the love

ಕರ್ನಾಟಕ ಹೋರಾಟಗಾರರ ಒಕ್ಕೂಟದ ವತಯಿಂದ ಬೆಳಗಾವಿಯ ಎಂ ಎಸ್  ಹಾಗೂ ಶಿವಸೇನೆ ನಿಷೇಧಿಸಬೇಕೆಂದು ಹಾಗೂ ಎಂ ಎಸ್  ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಬೇಕೆಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಸ್ನೇಹಿತರೆ ದಿನಾಂಕ 3/1/ 2022 ಸೋಮವಾರದಂದು ಕರ್ನಾಟಕ ಹೋರಾಟಗಾರರ ಒಕ್ಕೂಟದ ವತಯಿಂದ ಬೆಳಗಾವಿಯ ಎಂ ಇ ಎಸ್  ಹಾಗೂ ಶಿವಸೇನೆ ನಿಷೇಧಿಸಬೇಕೆಂದು ಹಾಗೂ ಎಂ ಇ ಎಸ್  ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಬೇಕೆಂದು, ಮರಾಠ ಪ್ರಾಧಿಕಾರ ರಚನೆಯಾಗಿರುವುದನ್ನು ಹಿಂಪಡೆದು ರದ್ದುಪಡಿಸಬೇಕೆಂದು, ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.ಈ ಹೋರಾಟದಲ್ಲಿ ಆಗಮಿಸಿದ್ದ ಮುಖಂಡರುಗಳಾದ, ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷರಾದ ಸೋಮಶೇಖರ್ ಗೌಡ ರವರು, ಜಯ ಭಾರತ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಕೃಷ್ಣೇಗೌಡ ರವರು, ,ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ವೀಣಾ ರವರು,ಕರ್ನಾಟಕ ಜನ ಸೇನ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಶೀಲಾ ನಾಗೇಂದ್ರಯ್ಯ ರವರು,ಕರ್ನಾಟಕ ಜನ ಸೇನ ಸಂಘದ ರಾಜ್ಯಾಧ್ಯಕ್ಷರಾದ ಗುರುಪ್ರಸಾದ ಪೂಜಾರಿ ರವರು, ಕರ್ನಾಟಕ ಸುವರ್ಣ ವೇದಿಕೆಯ ರಾಜ್ಯ ಅಧ್ಯಕ್ಷರಾದ ಮೋಹನ್ ಕುಮಾರ್ ರವರು,ಕರ್ನಾಟಕ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ರಾಜ್ಯಾಧ್ಯಕ್ಷರಾದ ರವೀಂದ್ರ ರೆಡ್ಡಿ ರವರು, ,ಕರ್ನಾಟಕ ಕ್ರಾಂತಿರಂಗದ ರಾಜ್ಯಾಧ್ಯಕ್ಷರಾದ ಕನ್ನಡರತ್ನ ಮಂಚೇಗೌಡ ರವರು, ಕರ್ನಾಟಕ ನವ ನಿರ್ಮಾಣ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಮಾಂಜನಪ್ಪ ರವರು, ಕರ್ನಾಟಕ ರಕ್ಷಣಾ ವೇದಿಕೆ ಸಮರ ಸೇನೆಯ ರಾಜ್ಯಾಧ್ಯಕ್ಷರಾದ ಕರವೇ ಸೋಮಶೇಖರ್ ರವರು, ಕರ್ನಾಟಕ ಜನ್ಮಭೂಮಿ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಕನ್ನಡಿಗ ಬಾಬು ಹುಸೇನ್ ರವರು, ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಹಿರಿಯ ರೈತಪರ ಹೋರಾಟಗಾರರಾದ ವೀರಸಂಗಯ್ಯ ನವರು, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಖಜಾಂಚಿ ಗಳಾದ ಹಿರಿಯ ಸಾಮಾಜಿಕ ಹೋರಾಟಗಾರರಾದ,ಮಾಹಿತಿ ಹಕ್ಕು ಉಪನ್ಯಾಸಕರಾದ,ಮಾಹಿತಿ ಹಕ್ಕು ಲೇಖಕರಾದ ವೀರೇಶ್ ರವರು, ಕರ್ನಾಟಕ ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿಯ ಬಾಬುರವರು ಹಾಗೂ ಕರ್ನಾಟಕ *ಹೋರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕನ್ನಡಸಿರಿ ಆನಂದ್ ಕುಮಾರ್ ರವರು ಭಾಗವಹಿಸಿದ್ದರು..

ವರದಿ  – ಸಂಪಾದಕೀಯ

Leave a Reply

Your email address will not be published. Required fields are marked *