ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಜನಬ ಸೈಯದ್ ಹಜರತ್ ಲಾಡ್ಲೆ ಮಷಾಕ್ ದರ್ಗಾದ ಉರುಸು……

Spread the love

ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಜನಬ ಸೈಯದ್ ಹಜರತ್ ಲಾಡ್ಲೆ ಮಷಾಕ್ ದರ್ಗಾದ ಉರುಸು……

ಕುಷ್ಟಗಿ ನಗರದ ತೆಗ್ಗಿನ ಓಣಿಯ 17- ಕ್ಕೆ ಗಂಧ 18- ಕ್ಕೆ ಉರುಸು 19- ಕ್ಕೆ ಜಿಯಾರತ ಸರ್ವ ಭಕ್ತಾದಿಗಳಿಗೆ ಸುಸ್ವಾಗತ ದಿನಾಂಕ 18-12-2021 ಶನಿವಾರ ರಂದು ಹಜರತ್ ಲಾಡ್ಲೆ ಮಷಾಕ್ ದರ್ಗಾ ತೆಗ್ಗಿನ ಓಣಿಯಲ್ಲಿ ಅನ್ನ ಸಂತರ್ಪಣೆ ಇರುತ್ತದೆ ಕುಷ್ಟಗಿ ನಗರದ ಸರ್ವ ಭಕ್ತಾದಿಗಳು ಉರುಸಿಗೆ ಬಂದು ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರದಾಗಿ 🌱🌱❤️❤️🙏🙏  ಸ್ವಾಗತ ಕೋರುವವರು ಹಜರತ್ ಲಾಡ್ಲೆ ಮಷಾಕ್ ದರ್ಗಾದ ಸರ್ವ ಕುಷ್ಟಗಿ ನಗರದ ಭಕ್ತಾದಿಗಳು ಹಾಗೂ ತೆಗ್ಗಿನ ಓಣಿಯ ಗುರು ಹಿರಿಯರು ಮತ್ತು ಹಜರತ್ ಹೈದರ್ ಅಲಿ ನೌಜಾವನ್ ಕಮೀಟಿ ತೆಗ್ಗಿನ ಓಣಿ ಕುಷ್ಟಗಿ,

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *