ಎಎಪಿ ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತ ಚುನಾವಣೆಗೆ 5 ಅಭ್ಯರ್ಥಿಗಳು ಕಣಕ್ಕಿಳಿಯುವುದು ದಿಟ್ಟ ನಿರ್ಧಾರ ತೆಗೆದುಕೊಂಡ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ…….

Spread the love

ಎಎಪಿ ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತ ಚುನಾವಣೆಗೆ 5 ಅಭ್ಯರ್ಥಿಗಳು ಕಣಕ್ಕಿಳಿಯುವುದು ದಿಟ್ಟ ನಿರ್ಧಾರ ತೆಗೆದುಕೊಂಡ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ…….

ತಾವರಗೇರಾ ಪಟ್ಟಣದಲ್ಲಿ ಆಮ್ ಆದ್ಮಿ ಪಾರ್ಟಿವತಿಯಿಂದ  ಸುಮಾರು 5 ವಾರ್ಡಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ತಿರ್ಮಾನ  ಕೈಗೊಂಡರು,  ತಾವರಗೇರಾ ಪಟ್ಟಣದ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದ ಹತ್ತಿರ ಇಂದು ನಡೆದ ಆಮ್ ಆದ್ಮಿ ಪಾರ್ಟಿವತಿಯಿಂದ  ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ ಸುಮಾರು 5 ಅಭ್ಯರ್ಥಿಗಳು ಕಣಕ್ಕಿಳಿಯಲು ದಿಟ್ಟ ನಿರ್ಧಾರ ಕೈಗೊಂಡಿದ್ದು.  ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಹುಸೇನಸಾಬ ಗಂಗನಾಳ ಜೊತೆಗೆ ತಾವರಗೇರಾ ಪಟ್ಟಣದ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳು ಸೇರಿದ್ದು. ಈ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ ಸುಮಾರು 3 ಅಭ್ಯರ್ಥಿಗಳನ್ನು ಕಣಕ್ಕಿಳಿಯಲು ತಿರ್ಮಾನಿಸಿದ್ದು. ಈ ಸಭೆಯ ಕುರಿತು ಜಿಲ್ಲಾಧ್ಯಕ್ಷರಾದ ಹುಸೇನಸಾಬ ಗಂಗನಾಳರವರು 1) ಪಟ್ಟಣ  ಪಂಚಾಯಿತಿಯಲ್ಲಿ 18 ವಾರ್ಡಗಳಿದ್ದು. ನಮ್ಮ ಪಾರ್ಟಿವತಿಯಿಂದ ಸದ್ಯ 5 ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ದರಿದ್ದು. 2) ಎಎಪಿ ಪರ ಹಾಗೂ ಹಾಗೂ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವ ಅಭ್ಯರ್ಥಿಗಳು ನಮ್ಮ ಪಾರ್ಟಿಗೆ ಕೈ ಜೊಡಿಸಿದರೆ ಅಂತಹ ಅಭ್ಯರ್ಥಿಗಳನ್ನು ಚುನಾವಣೆಗೆ ಇಳಿಸಲು ತಯ್ಯಾರು ಇದ್ದೆವೆ.  5) ಪಕ್ಷ ಸಂಘಟನೆಗೆ ಯುವಕರು ಒಂದಾಗಬೇಕು, ಬ್ರಷ್ಟಾಚಾರ ಮುಕ್ತ ರಾಜಕೀಯ ಮಾಡಬೇಕು, 6) ಈ ಜೆಸಿಬಿಗಳ ವಿರುದ್ದ ನಮ್ಮ ದ್ವನಿ. 7) ದೀನ ದಲೀತರೆ ಒಂದಾಗಿ ಎಂದರು. ಜೊತೆಗೆ ಮಂಜುನಾಥ್ ಎಸ್ ಕೆ ರವರು ಆಮ್ ಆದ್ಮಿ ಪಕ್ಷದ ಕುರಿತು ಮ್ಮ ಕರ್ನಾಟಕ ರಾಜ್ಯದ ರಾಜ್ಯದಾನಿಯಲ್ಲಿ (ದೆಹಲಿಯಲ್ಲಿ) ಸರ್ಕಾರ ನಡೆಸುತ್ತಿದ್ದು. ಅಲ್ಲಿರುವ ಸರ್ಕಾರಿ ಸೌವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗಾಗಿ ನಮ್ಮ ಪಟ್ಟಣದ ಅಭಿವೃದ್ಧಿ ಹಾಗೂ ಬ್ರಷ್ಠಚಾರ ಮುಕ್ತಗೊಳಿಸಲು ನಾವೆಲ್ಲ ಒಂದಾಗಬೇಕು. ಅಯ್ಯೊಗ್ಯರಿಗಿ ಮತ ನೀಡಿ ಅವರ ಕೈಚೀಲಾ ಆಗುವುದು ಬೇಡಾ. ಎಂದರು. ಜೊತೆಗೆ ಇನ್ನೂಳಿದ ವಾರ್ಡಗಳಿಗೆ ಅಭ್ಯರ್ಥಿಗಳು ಸ್ವ ಇಚ್ಚೇಯಿಂದ ಬಂದರೆ ನಮ್ಮ ಎಎಪಿ ಪಕ್ಷದವತಿಯಿಂದ ಬಿ.ಪಾರ್ಮ ನೀಡುತ್ತೆವೆ ಎಂದರು. ಈ ಕಾರ್ಯಕ್ರಮದಲ್ಲಿ ತಾವರಗೇರಾ ಪಟ್ಟಣದ ಆಮ್ ಆದ್ಮಿ ಪಕ್ಷದ  ಮುಖಂಡರಾದ  ಆರ್.ಬಿ.ಅಲಿಆದಿಲ್, ಶ್ಯಾಮಣ್ಣ ಯಾದವ್, ಚಂದ್ರು ಮೇಣೆದಾಳ, ರವಿ ಆರೇರ್, ಖಾಜಾನಾಯಕ, ಸೋಮನಾಥ ಸಂಗನಾಳ.ಮಂಗಲ್ ಸಿಂಗ್, ಜೊತೆಗೆ W.P.I. ಪಕ್ಷದ ಹೋಬಳಿ ಅದ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ. ವಿರೇಸ್ ಕವಲಿ’ ಶೇಖರ್ ನಾರಿನಾಳ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *