ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ 2021 – 2022 ನೇ ಸಾಲಿನಲ್ಲಿ ಖಾಲಿ ಇರುವ 3 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.

Spread the love

ಪ್ರಕಟಣೆ

ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ 2021 – 2022 ನೇ ಸಾಲಿನಲ್ಲಿ ಖಾಲಿ ಇರುವ 3 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿಗೆ ಅರ್ಜಿ ಕರೆಯಲಾಗಿದೆ . ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ . ಉಲ್ಲೇಖ : – ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಜಿಲ್ಲೆ ಪ.ಸಂ : ಸಿ / ಸ.ಪ್ರಾ.ಶಾ / ಆ.ಶಿ.ನೇಮಕ / 2021 / 2022 ದಿನಾಂಕ 09/11/2021 ರಂದು ಇವರ ಆದೇಶದ ಮೇರೆಗೆ . ಷರತ್ತುಗಳು : 1 ) ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿ ಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು . 2 ) ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ / ಸಂಭಾವನೆ ರೂ / – 7500 / -ನ್ನು ನಿಗಧಿಪಡಿಸಲಾಗಿದೆ . 3 ) ನೇರ ನೇಮಕಾತಿ / ವರ್ಗಾವಣೆ ಮೂಲಕ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವವರೆಗೆ ಅಥವಾ ಮಾರ್ಚ 2022 ರವರೆಗೆ 4 ) ನೇಮಕಾತಿ ಹೊಂದಿದ ಅತಿಥಿ ಶಿಕ್ಷಕರು ಅನಿವಾರ್ಯ ಕಾರಣಗಳಿಂದ ಬಿಟ್ಟು ಹೋದಲ್ಲಿ ರಾಜೀನಾಮೆ ನೀಡಿದಲ್ಲಿ ಅವರ ಹುದ್ದೆ ರದ್ದಾಗುವುದು . 5 ) ಅತಿಥಿ ಶಿಕ್ಷಕರ ಖಾಲಿ ಇರುವ ಹುದ್ದೆಗಳ ವಿವರ :

ವಿವರ : G.P.T ( ಪಧವೀದರ ) ಅರ್ಹತೆ ಹುದ್ದೆಗಳ ಸಂಖ್ಯೆ ಬಿ.ಎ.ಬಿ.ಎಸ್.ಸಿ. ಬಿ.ಇ.ಡಿ.ಡಿ.ಇ.ಡಿ ಹೊಂದಿರಬೇಕು ಗಣಿತ / ವಿಜ್ಞಾನ 01 ದ್ವಿಪ್ರತಿಗಳಲ್ಲಿ ದಾಖಲೆಗಳನ್ನು ಸಲ್ಲಿಸತಕ್ಕದು  ಎಸ್.ಎಸ್.ಎಲ್.ಸಿ / ಪಿ.ಯು.ಸಿ. / ಡಿ.ಇ.ಡಿ ಹೊಂದಿರಬೇಕು ಗಣಿತ | ವಿಜ್ಞಾನ 02 03 1 ) ಇತ್ತಿಚಿನ ಭಾವ ಚಿತ್ರ ಅರ್ಜಿ ಸಲ್ಲಿಸಲು ಕೋನೆಯ ದಿನಾಂಕ 24/01/2021 ರಂದು ಮಧ್ಯಾಹ್ನ 4 : 30 ಗಂಟೆಯ ಒಳಗಾಗಿ ಕರ್ನಾಟಕ ಪಬ್ಲಿಕ್ ಶಾಲೆ ಸರಕಾರಿ ಮಾಧ್ಯಮೀಕ ಶಾಲೆ ಕಾರ್ಯಾಲಯಕ್ಕೆ ಸಲ್ಲಿಸುವುದು . ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ . ದಿನಾಂಕ : 12/11/2021 ಪ್ರಕಟಣೆ ಮುಖ್ಯೋಪಾದ್ಯಾಯರು ಕರ್ನಾಟಕ ಪಬ್ಲಿಕ್ ಶಾಲೆ ಸರಕಾರಿ ಮಾಧ್ಯಮಿಕ ಶಾಲೆ ತಾವರಗೇರಾ ತಾ // ಕುಷ್ಟಗಿ ಇವರಿಂದ ಸುವರ್ಣ ಅವಕಾಶ ಇರುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಮನವಿ.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *