ಅಥಣಿ ತಾಲೂಕಿನ ಅನಂತಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರಸ್ತೆಗಳು ಹದಗೆಟ್ಟಿದ್ದು ತಲೆಕೆಡಿಸಿಕೋಳ್ಳದ ತಾಲೂಕಾಡಳಿತ ಜಿಲ್ಲಾಡಳಿತ ಮತ್ತು ಮಾನ್ಯ ಶಾಸಕರಾದ ಶ್ರೀಮಂತ ಪಾಟೀಲ.?

Spread the love

ಅಥಣಿ ತಾಲೂಕಿನ ಅನಂತಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರಸ್ತೆಗಳು ಹದಗೆಟ್ಟಿದ್ದು ತಲೆಕೆಡಿಸಿಕೋಳ್ಳದ ತಾಲೂಕಾಡಳಿತ ಜಿಲ್ಲಾಡಳಿತ ಮತ್ತು ಮಾನ್ಯ ಶಾಸಕರಾದ ಶ್ರೀಮಂತ ಪಾಟೀಲ.?

ತಾಲೂಕು  ರಸ್ತೆ ಹದಗೆಟ್ಟು ಹೋಗಿದೆ ಕೆಲವೊಂದು ಜಾಗದಲ್ಲಿ ತಗ್ಗು ಗುಂಡಿ ಅಂತ ರಸ್ತೆಗಳು ತಾಲೂಕಾಡಳಿತ ಜಿಲ್ಲಾಡಳಿತ ಮಾನ್ಯ ಶಾಸಕರು ಅಭಿವೃದ್ಧಿ ಇಲ್ಲದೆ ಅಥಣಿಯ ಆಗುತ್ತಿರುವ ತಾಲೂಕು? ಅಥಣಿ ತಾಲೂಕಿನಲ್ಲಿ ಗ್ರಾಮಗಳಲ್ಲಿ ರಸ್ತೆಗಳು ಸರಿಯಾಗಿಲ್ಲ ಅಥಣಿ ತಾಲೂಕಿನಲ್ಲಿ ಕೆಲವೊಂದು ಹದಗೆಟ್ಟು  ರಸ್ತೆಗಳು? ಗ್ರಾಮೀಣ ಭಾಗದಲ್ಲಿ ರಸ್ತೆಗಳು ತುಂಬಾ ಹದಗೆಟ್ಟು ಹೋಗಿದ್ದಾರೆ ಅಥಣಿ ತಾಲೂಕಿನಿಂದ ಬರತಕ್ಕಂತಹ ಅಥಣಿ ತಾಲೂಕಿನ ಕಾಗವಾಡ ವರೆಗೂ ಕೆಲವೊಂದು ಜಾಗದಲ್ಲಿ ಹದಗೆಟ್ಟು ಹೋದ ರಸ್ತೆ ವಾಹನ ಸವಾರರು ಮತ್ತು ಬೈಕ್ ಸವಾರರು ಹದಗೆಟ್ಟ ಹೋದ ರಸ್ತೆಯನ್ನು ನೋಡಿ ಕಂಗಾಲಾಗಿದ್ದಾರೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಕಣ್ಣು ಕಾಣದಂತೆ ಕುರುಡನಂತೆ ಬರುತ್ತಿರುವ ಸಂಬಂಧಪಟ್ಟ ಇಲಾಖೆಗಳು ಸಂಬಂಧಪಟ್ಟ ಜನಪ್ರತಿನಿಧಿಗಳು? ಅಥಣಿ ತಾಲೂಕಿಗೆ ಅಭಿವೃದ್ಧಿ ತಾಲೂಕಿನಲ್ಲಿ ಇರತಕ್ಕಂತ ಸಮಸ್ಯೆ ಯಾವಾಗ ಬರುತ್ತದೆ ಅಥವಾ ಕಾದುನೋಡಬೇಕು ಅಥವಾ ನಿಗೂಡ?  ಅಥಣಿ ತಾಲೂಕಿನ ಸಮಸ್ಯೆ ಬಗೆಹರಿಯಬೇಕು ಅಂದರೆ ಯಾರ ಬಳಿ ಹೋಗಬೇಕು ಅರ್ಥವಾಗುತ್ತಿಲ್ಲ? ಅಥಣಿ ತಾಲೂಕಿನ ಸಮಸ್ಯೆಯ ಬಗ್ಗೆ ಅಥವಾ ಅಭಿವೃದ್ಧಿ ಯಾವಾಗ ಬರುತ್ತದೆ ಅಥವಾ ನಿಗೂಢ?  ಅಥಣಿ ತಾಲೂಕಿನಲ್ಲಿ ಹಲವು ಅಭಿವೃದ್ಧಿಗಳು ಆಗಬೇಕಾಗಿದೆ ಕೆರೆ ಅಭಿವೃದ್ಧಿ ರಸ್ತೆಗಳು ಅಭಿವೃದ್ಧಿ ಟ್ರಾಫಿಕ್ ವ್ಯವಸ್ಥೆ ಟ್ರಾಫಿಕ್ ಸಿಗ್ನಲ್ ಲೈಟ್ ಬಹಳ ದಿನಗಳ ಬೇಡಿಕೆ ರೈಲ್ವೆ ಗಟರ್ ಸ್ವಚ್ಛತೆ ಇನ್ನೂ ಅನೇಕ ಇದೇ ರೀತಿ ಸಮಸ್ಯೆಗಳಿವೆ ಈ ಸಮಸ್ಯೆಗೆ ಸ್ಪಂದಿಸದ ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಇತ್ತಕಡೆ ಗಮನ ಹರಿಸಬೇಕಾಗಿದೆ ಇತರ ಸುದ್ದಿಗಳು ಮಾಧ್ಯಮದಲ್ಲಿ ಸಾಕಷ್ಟು ಬಾರಿ ಪ್ರಕಟಣೆಯ ಆದರೂ ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ ಮಾಧ್ಯಮದ ಮುಖಾಂತರ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ ಇನ್ನಾದರೂ ಗಮನಹರಿಸುತ್ತಾರೆ ಅಥವಾ ನಿಗೂಢ?

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *