ಸಿಂಗಲ್ ಶಿಷ್ಯ ಬಂಪರ್ ಆಫರ್ ಸಿನೀಮಾವು ಶತದೀನೋತ್ಸವ ಆಚರಿಸಲಿ,,

Spread the love

ಸಿನಿಮಾ ಎಂದರೆ ಯಾರಿಗ್ತಾನೆ ಇಷ್ಟವಿಲ್ಲಾ ಹೇಳಿ ? ಸಿನೀಮಾಗೋಸ್ಕರ ಮನೆ/ಮಠ ಬಿಟ್ಟು ಬೆಂಗಳೂರಿನ ಗಾಂಧಿನಗರಕ್ಕೆ ಹೆಜ್ಜೆ ಇಟ್ಟ ಪ್ರತಿಭೆಗಳು/ಕಲಾವಿಧರು/ನಿರ್ದೇಶಕರು/ ದಿನೆ ದಿನೇ ಹೆಚ್ಚುತ್ತಿದ್ದಾರೆ, ಇದರಲ್ಲಿ 100 ಕ್ಕೆ 5 ರಷ್ಟು ಮಾತ್ರ ಸೀನಿಮಾ ರಂಗದಲ್ಲಿ ಉಳಿಯುತ್ತಾರೆ. 95 ಭಾಗದಷ್ಟು ಜನರು ಯಾವುದಾದರು ಒಂದು ರೀತಿಯಲ್ಲಿ ನೋವನ್ನ ಉಂಡು ಮತ್ತೆ ತಮ್ಮೂರಿನತ್ತ ಕಾಲು ಚಾಚುತ್ತಿದ್ದಾರೆ, ಈ ಸಿನೀಮಾ ರಂಗದಲ್ಲಿ ನೋವುಗಳನ್ನ ನುಂಗಿಕೊಂಡು ಪ್ರತಿದಿನ ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಒಂದಾಲ್ಲ ಒಂದು ದಿನ ಗೆಲ್ಲುವೇ ಎನ್ನುತ್ತಲೇ ದೈರ್ಯದಿಂದ ಮುನ್ನುಗುತ್ತಿದ್ದವರು ಮಾತ್ರ ಈ ಸಿನೀ ರಂಗದಲ್ಲಿ ಮುಂದು ಬರಲು ಸಾಧ್ಯ ಎನ್ನುತ್ತ ದಿನೇಶ್ ಭೀರಾಜ್ ರವರು ಈ ಸಿನೀ ರಂಗದಲ್ಲಿ ಸುಮಾರು ವರ್ಷಗಳಿಂದ ಹಲವಾರು ನಿರ್ದೇಶಕರ ಕೈಯಲ್ಲಿ ಕೆಲಸ ಮಾಡುತ್ತ ಬಂದು ಹಲವು ವರ್ಷದ ಈ ಕೀರು ಕನಸ್ಸು ಸದ್ಯ ನಿರ್ದೇಶನದ ಮೂಲಕ ಪ್ರೇಕ್ಷಕರ ಮುಂದೆ ಹೊಸದೊಂದು ಕಥೆ ಇಟ್ಟುಕೊಂಡು ಸಿಂಗಲ್ ಶಿಷ್ಯ ಬಂಪರ್ ಆಫರ್ ಎಂಬ ಸಿನಿಮಾದ ನಿರ್ದೇಶನವನ್ನು ಇಟ್ಟುಕೊಂಡು D ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕನ್ನಡ ಸಿನಿಮಾ ಸ್ಕ್ರಿಪ್ಟ್ ಪೂಜೆ ಕಡಬಗೆರೆ  ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ ಇದೆ ತಿಂಗಳು 21 ರಿಂದ ಚಿತ್ರೀಕರಣ ಪ್ರಾರಂಭ ರೋಷನ್ ಮತ್ತು ಶಾರದಾಸಿಂಗ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಹನ್ವಿತ್ ವೀರ್,ನಾರಾಯಣ್ ಲಕ್ಷಿತ್ ಶೆಟ್ಟಿ, ಮದನ್, ಗುರುಮೂರ್ತಿ,ತಾರಾಗಣದಲ್ಲಿ ಮೂಡಿಬರಲಿದೆ  ಬೆಂಗಳೂರು ತುಮಕೂರು ರಾಮನಗರ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ ಗದಗ್ ಹುಡುಗ ಹನ್ವಿತ್ ವೀರ್ ಉತ್ತರ ಕರ್ನಾಟಕ ಪ್ರತಿಭೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತ ವಿಜಯ್ ಹರಿಸ್ತಾ ಯೂನಿಟ್ ಕನಕಪುರ ಮಧು ಸಂಕಲನ ರಾಜೇಶ್ ಚೌಹಾಣ್ ಪುಟ್ನಂಜ ಕಲೆ ಮದನ್ ರವರು ಈ ಸಿನೀಮಾದಲ್ಲಿ ಪಾಲ್ಗೊಂಡಿದ್ದು, ಒಟ್ಟಿನಲ್ಲಿ ಸಿಂಗಲ್ ಶಿಷ್ಯ ಬಂಪರ್ ಆಫರ್ ಎಂಬ ಸಿನಿಮಾವು ಆದಷ್ಟು ಬೇಗನೆ ಪ್ರಾರಂಭವಾಗಲಿ, ಈ ಸಿನೀಮಾವು ಶತದಿನೋತ್ಸವ ಆಚರಿಸಲೇಂದು ಈ ಸಿನೀಮಾ ತಂಡಕ್ಕೆ  ಶುಭವಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತೇವೆ.  ಸಂಪಾದಕೀಯ

8 thoughts on “ಸಿಂಗಲ್ ಶಿಷ್ಯ ಬಂಪರ್ ಆಫರ್ ಸಿನೀಮಾವು ಶತದೀನೋತ್ಸವ ಆಚರಿಸಲಿ,,

  1. ಹೌದು, ನಿಜ
    ಅದಕ್ಕೆ ಚಲನ ಚಿತ್ರ ರಂಗವನ್ನು ಮಾಯಾ ಲೋಕ ಅಂತ ಹೇಳುತ್ತಾರೆ.
    ಇಲ್ಲಿ ನೆಲೆ ಊರುವುದು ಅಷ್ಟು ಸುಲಭದ ಮಾತಲ್ಲ ಮತ್ತು ಎಲ್ಲರಿಗೂ ಸಾಧ್ಯವಿಲ್ಲ.
    ಎಲ್ಲರೂ ಕನಸು ಕಾಣುತ್ತಾರೆ ಆದ್ರೆ ಕೆಲವರು ಮಾತ್ರ ಅದನ್ನು ನನಸಾಗಿಸಲು ಸಕಲ ಪ್ರಯತ್ನ ಮಾಡುತ್ತಾರೆ.
    ನಿರಾಶೆ, ನೋವುಗಳನ್ನು ಸಹಿಸಿಕೊಂಡು ಮುನ್ನಡೆಯುವ ದೃಢ ಸಂಕಲ್ಪ ಯಾರಿಗೆ ಇರುತ್ತೋ ಅವರು ಮಾತ್ರ ಈ ಮಾಯಾ ಲೋಕದಲ್ಲಿ ಜಯಿಸುತ್ತಾರೆ.
    ಆದರೆ ಬೆಳೆಯುವ ಪೈರಿಗೆ ಹೇಗೆ ಆರೈಕೆ ಮುಖ್ಯವೋ ಅದೇ ರೀತಿ ಬೆಳೆಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಬಹಳ ಮುಖ್ಯವಾಗುತ್ತೆ.
    ಮತ್ತು ಇವಾಗ ಪ್ರೋತ್ಸಾಹಿಸುವುದು ಕೂಡ ಬಹಳ ಸುಲಭ.
    ನಿಮ್ಮ Social Media ದಲ್ಲಿ Like, Share, Comment ಮಾಡಿದರೆ ಆಯ್ತು.
    ಹೊಸ ಪ್ರತಿಭೆಗಳನ್ನು ಒಳಗೊಂಡ ಈ “ಸಿಂಗಲ್ ಶಿಷ್ಯ ಬಂಪರ್ ಆಫರ್” ಚಲನಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಹಾರೈಸೋಣ ಮತ್ತು ಬೆಳೆಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸೋಣ.

    1. ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  2. ಹೌದು, ನಿಜ
    ಅದಕ್ಕೆ ಚಲನ ಚಿತ್ರ ರಂಗವನ್ನು ಮಾಯಾ ಲೋಕ ಅಂತ ಹೇಳುತ್ತಾರೆ.
    ಇಲ್ಲಿ ನೆಲೆ ಊರುವುದು ಅಷ್ಟು ಸುಲಭದ ಮಾತಲ್ಲ ಮತ್ತು ಎಲ್ಲರಿಗೂ ಸಾಧ್ಯವಿಲ್ಲ.
    ಎಲ್ಲರೂ ಕನಸು ಕಾಣುತ್ತಾರೆ ಆದ್ರೆ ಕೆಲವರು ಮಾತ್ರ ಅದನ್ನು ನನಸಾಗಿಸಲು ಸಕಲ ಪ್ರಯತ್ನ ಮಾಡುತ್ತಾರೆ.
    ನಿರಾಶೆ, ನೋವುಗಳನ್ನು ಸಹಿಸಿಕೊಂಡು ಮುನ್ನಡೆಯುವ ದೃಢ ಸಂಕಲ್ಪ ಯಾರಿಗೆ ಇರುತ್ತೋ ಅವರು ಮಾತ್ರ ಈ ಮಾಯಾ ಲೋಕದಲ್ಲಿ ಜಯಿಸುತ್ತಾರೆ.
    ಆದರೆ ಬೆಳೆಯುವ ಪೈರಿಗೆ ಹೇಗೆ ಆರೈಕೆ ಮುಖ್ಯವೋ ಅದೇ ರೀತಿ ಬೆಳೆಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಬಹಳ ಮುಖ್ಯವಾಗುತ್ತೆ.
    ಮತ್ತು ಇವಾಗ ಪ್ರೋತ್ಸಾಹಿಸುವುದು ಕೂಡ ಬಹಳ ಸುಲಭ!
    ನಿಮ್ಮ ಎಲ್ಲ Social Media ದಲ್ಲಿ Like, Share, Comment ಮಾಡಿದರೆ ಆಯ್ತು.
    ಹೊಸ ಪ್ರತಿಭೆಗಳನ್ನು ಒಳಗೊಂಡ ಈ “ಸಿಂಗಲ್ ಶಿಷ್ಯ ಬಂಪರ್ ಆಫರ್” ಚಲನಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಹಾರೈಸೋಣ ಮತ್ತು ಬೆಳೆಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸೋಣ.

  3. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಬೆಳೆಸಿ ಕಲಾವಿದರ ನ್ನು ಬೆಳೆಸಿ ಹರಸಿ

Leave a Reply

Your email address will not be published. Required fields are marked *