ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ರಾಮಾಂಜನೇಯರಿಗೆ ಸನ್ಮಾನ….

Spread the love

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ರಾಮಾಂಜನೇಯರಿಗೆ ಸನ್ಮಾನ….

ಸೆ5ರಂದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ,ಅತುತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಬಳ್ಳಾರಿ ಜಿಲ್ಲಾಡಳಿತ ದಿಂದ ಕೊಡಮಾಡಲ್ಪಡುವ. 2021-22 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನಾರಾಗಿ,ಜಿಲ್ಲಾಡಳಿತದಿಂದ ಪ್ರಶಸ್ಥಿ ಗೌರವ ಸ್ವೀಕರಿಸಿದ  ಟಿ.ರಾಮಾಂಜನೇಯ ಶಿಕ್ಷಕರಿಗೆ. ಗುಡೆಕೋಟೆ ಭಾಗ ಹಾಗೂ ಗುಡೇಕೊಟೆ ಕ್ಲಸ್ಟರ್ ವತಿಯಿಂದ ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಪ್ಪ, ಶಿಕ್ಷಣಾಧಿಕಾರಿ ಮೈಲೇಶ್ ಬೆವೂರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ, ಇಸಿಓ. ಸಿ.ಪುಟ್ಟಪ್ಪ, ಗೋವಿಂದಪ್ಪ,ವಿವಿದ ಭಾಗದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

Leave a Reply

Your email address will not be published. Required fields are marked *