ತಾವರಗೇರಾ ಪಟ್ಟಣದಲ್ಲಿ TPL 11 ನೇ ಆವೃತ್ತಿಯ ಮುಕ್ತಾಯ ಸಮಾರಂಭ….

Spread the love

ತಾವರಗೇರಾ ಪಟ್ಟಣದಲ್ಲಿ TPL 11 ನೇ ಆವೃತ್ತಿಯ ಮುಕ್ತಾಯ ಸಮಾರಂಭ….

ಕ್ರೀಡೆಯ ಕೀರು ಪರಿಚೆಯ :-  “ಕ್ರೀಡೆ” ಎಂಬ ಪದವು “ವಿರಾಮ” ವೆಂದು ಅರ್ಥಕೊಡುವ ಹಳೆಯ ಫ್ರೆಂಚ್ಡಿಸ್ಪೋರ್ಟ್ ಎಂಬ ಪದದಿಂದ ಬಂದಿದೆ. ಅಮೇರಿಕನ್ ಇಂಗ್ಲೀಷ್ ಮನರಂಜನೆ ಚಟುವಟಿಕೆಯ ಸಾಮಾನ್ಯ ವಿಧವನ್ನು ಸೂಚಿಸಲು “ಸ್ಪೋರ್ಟ್ಸ್” ಎಂಬ ಪದವನ್ನು ಬಳಸಿದರೆ, ಇತರ ಪ್ರಾದೇಶಿಕ ಉಪಭಾಷೆಗಳು ಕೇವಲ “ಸ್ಪೋರ್ಟ್” ಎಂಬ ಏಕವಚನವನ್ನು ಮಾತ್ರ ಬಳಸುತ್ತವೆ. ಈ ಪದದ ಪರ್ಷಿಯನ್ ಮೂಲ “ಬಾರ್ಡ್” ಎಂಬ ಪದವಾಗಿದ್ದು ಗೆಲುವು ಎಂಬ ಅರ್ಥವನ್ನು ಕೊಡುತ್ತದೆ.  ಕ್ರಿಸ್ತಪೂರ್ವ 4000 ಇಸವಿಯ ಮೊದಲೇ ಚೀನೀಯರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಸೂಚಿಸುವಂತಹ ಹಸ್ತಕೃತಿಗಳು ಮತ್ತು ವಿನ್ಯಾಸಗಳಿವೆ ಅಂಗಸಾಧನೆ ಚೀನಾದ ಪ್ರಾಚೀನ ಕಾಲದಲ್ಲಿ ಜನಪ್ರಿಯವಾಗಿದ್ದ ಕ್ರೀಡೆಯಂತೆ ಕಂಡುಬಂದಿದೆ. ಫೇರೋಗಳ ಸ್ಮಾರಕಗಳು ಪ್ರಾಚೀನ ಈಜಿಪ್ಟ್ ನಲ್ಲಿ ಈಜುವುದು ಮತ್ತು ಮೀನುಗಾರಿಕೆ ಒಳಗೊಂಡಂತೆ ಅನೇಕ ಕ್ರೀಡೆಗಳು ಅತ್ಯಂತ ಅಭಿವೃದ್ಧಿಯಾಗಿದ್ದವು ಹಾಗು ವಿಧಿಬದ್ಧವಾಗಿದ್ದವು ಎಂಬುದನ್ನು ಸೂಚಿಸುತ್ತವೆ.[೨]  ಈಜಿಪ್ಟ್ ನ ಇತರ ಕ್ರೀಡೆಗಳು ಈಟಿಯನ್ನು ಎಸೆಯುವುದು, ಎತ್ತರದ ಜಿಗಿತ ಮತ್ತು ಕುಸ್ತಿಯನ್ನು ಒಳಗೊಂಡಿದ್ದವು. ಇರಾನಿನ ಸಾಂಪ್ರದಾಯಿಕ ಜೌರ್ಕಾನೆ  ಕದನ ಕಲೆಗಳಂತಹ ಪ್ರಾಚೀನ ಪರ್ಷಿಯ ಕ್ರೀಡೆಗಳು ಯುದ್ಧ ಕೌಶಲಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವು.  ಇತರ ಕ್ರೀಡೆಗಳಲ್ಲೆಲ್ಲ ಪೋಲೋ ಮತ್ತು ಜೌಸ್ಟಿಂಗ್(ಅಶ್ವಾರೋಹಿ ಭಲ್ಲೆಯುದ್ಧ) ಪರ್ಶಿಯಾದಲ್ಲಿ ಹುಟ್ಟಿದ ಕ್ರೀಡೆಗಳಾಗಿವೆ. ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ  ಕ್ರೀಡೆಯಿಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ಯುವಕರಿಗೆ ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯಕ…. ಗುಡ್ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ 11 ನೇ ಆವೃತ್ತಿಯ ತಾವರೆಗೇರಾ ಪ್ರೇಮಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಹಮ್ಮಿಕೊಂಡಿದ್ದು. ಈ ಕ್ರೀಡೆಯಲ್ಲಿ ತಾವರಗೇರಾ ಪಟ್ಟಣದಲ್ಲಿ ಒಟ್ಟು ಎಂಟು ಟೀಮ್ ಗಳು ಬಂದಿದ್ದು. ಈ ಎಂಟು ಟೀಮ್ ಗಳ ಪೈಕಿ  ಪ್ರಥಮ ಬಹುಮಾನ ಹಿಟ್ ಮ್ಯಾನ್ ಟೈಗರ್ ತಂಡವನ್ನು ಜಯಸಿದ್ದು ವಿಶೇಷವಾಗಿದೆ. ಜೊತೆಗೆ ದ್ವಿತೀಯ ಬಹುಮಾನವನ್ನು ಆರೋಗ್ಯ ಮಿಲ್ಕ್ ಚಾಲೆಂಜರ್ಸ್ ಪಡೆದುಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಅರುಣ್ ನಾಲತವಾಡ, ಶಿವನಗೌಡ ಗೋಲ್ಡನ್ ಕ್ಲಬ್ ಅಧ್ಯಕ್ಷರು, ಶುಕೃ ಬನ್ನು ಕಾಂಗ್ರೆಸ್ ಮುಖಂಡರು ಮಂಜುನಾಥ್ ಜುಲಕುಂಟಿ ಬಿಜೆಪಿ ಮುಖಂಡರು ಇನ್ನೂ ಹಲವರು ಉಪಸ್ಥಿತರಿದ್ದರು ಆಯೋಜಕರಾಗಿ ರವಿ ಹೂಗಾರ, ಗಾದಿಲಿಂಗಪ್ಪ, ಪರಶುರಾಮ ದಂಬಳ, ಚಂದ್ರಮೌಳಿ ಕಟ್ಟಿಮನಿ ನಿರೂಪಣೆ ಮಾಡಿದರು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.

Leave a Reply

Your email address will not be published. Required fields are marked *