ರಾಮನಗರ ಜಿಲ್ಲಾ ಮರಲೇ ಗವಿಮಠಕ್ಕೆ ಸನ್ಮಾನ್ಯ ಶ್ರೀ ವಸತಿ ಸಚಿವರಾದ ಸೋಮಣ್ಣ ಭೇಟಿ…

Spread the love

ರಾಮನಗರ ಜಿಲ್ಲಾ ಮರಲೇ ಗವಿಮಠಕ್ಕೆ ಸನ್ಮಾನ್ಯ ಶ್ರೀ ವಸತಿ ಸಚಿವರಾದ ಸೋಮಣ್ಣ ಭೇಟಿ…

ಇಂದು ಕನಕಪುರ ತಾಲ್ಲೂಕ್ ರಾಮನಗರ ಜಿಲ್ಲಾ ಮರಲೇ ಗವಿಮಠಕ್ಕೆ ಸನ್ಮಾನ್ಯ ಶ್ರೀ ವಸತಿ ಸಚಿವರಾದ ಸೋಮಣ್ಣ ಭೇಟಿ ನೀಡಿದ್ದರು ಹಾಗೂ ವಿದ್ಯಾರಣ್ಯಪುರ ಬಿಜೆಪಿ ಮುಖಂಡ ವೆಂಕಟರೆಡ್ಡಿ ಪಾವಗಡ ಬಿಜೆಪಿ ಯುವ ಮುಖಂಡ ಮೇಘ ಗೋವಿಂದ ನಾಯ್ಕ್ ಗವಿ ಮಠ ಸ್ವಾಮೀಜಿ ಮುಖಂಡರು ಗ್ರಾಮಸ್ಥರು ಹಾಜರಿದ್ದರು

ವರದಿ~ಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *